LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಊಟ ಮಾಡುತ್ತಿದ್ದಾಗಲೇ ಹೃದಯಾಘಾತ: ಕುಸಿದುಬಿದ್ದು ತಂದೆ ಸಾವು

Advertisement

ರಾಮನಗರ: ರಾತ್ರಿ ಕುಟುಂಬಸ್ಥರೊಂದಿಗೆ ಕುಳಿತು ಊಟ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಹೃದಯಾಘಾತದಿಂದ ಕುಸಿದುಬಿದ್ದು, ಮಗಳು ಮತ್ತು ಅಳಿಯನ ಕಣ್ಣೆದುರೇ ಕೊನೆಯುಸಿರೆಳೆದಿರುವ ದಾರುಣ ಘಟನೆ ತಾಲೂಕಿನ ಮಂಚಶೆಟ್ಟಹಳ್ಳಿಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಮಂಚಶೆಟ್ಟಹಳ್ಳಿ ಗ್ರಾಮದ ನಿವಾಸಿ ಶಿವಲಿಂಗಯ್ಯ (ಅಂದಾಜು 55 ವರ್ಷ) ಎಂದು ಗುರುತಿಸಲಾಗಿದೆ.

ಊಟದ ತಟ್ಟೆಯ ಮುಂದೆಯೇ ಕುಸಿದ ವ್ಯಕ್ತಿ ಆಗಸ್ಟ್ 22ರ ರಾತ್ರಿ ಶಿವಲಿಂಗಯ್ಯ ಅವರು ತಮ್ಮ ಮನೆಯಲ್ಲಿ ಎಂದಿನಂತೆ ಕುಟುಂಬದವರ ಜೊತೆ ಕುಳಿತು ಊಟ ಮಾಡುತ್ತಿದ್ದರು.

ಮನೆಯಲ್ಲಿ ಎಲ್ಲರೂ ನಗುನಗುತ್ತಾ ಮಾತನಾಡುತ್ತಾ ಊಟ ಸವಿಯುತ್ತಿದ್ದ ಸಂದರ್ಭದಲ್ಲೇ, ಶಿವಲಿಂಗಯ್ಯ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಅವರು ಊಟದ ತಟ್ಟೆಯ ಮುಂದೆಯೇ ಪ್ರಜ್ಞಾಹೀನರಾಗಿ ಹಿಂದಕ್ಕೆ ವಾಲಿದ್ದಾರೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪೀಡಿತ ಪ್ರದೇಶ ಎಂದು ಘೋಷಿಸಿ : ಶಾಸಕ ಶರಣಗೌಡ ಕಂದಕೂರ್ ಏಕಾಂಗಿ ಪ್ರತಿಭಟನೆ ಸರ್ಕಾರಿ ನಿವಾಸಕ್ಕಾಗಿ ಮಾಜಿ-ಹಾಲಿ ಮಂತ್ರಿಗಳ ಜಟಾಪಟಿ: ಮನೆ ಖಾಲಿ ಮಾಡಲು ಮಹದೇವಪ್ಪಗೆ ಬೈರತಿ ಸುರೇಶ್ ಒತ್ತಡಮೈಸೂರು ಸರಣಿ ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ  ಶ್ರಾವಣ ಕೊನೆಯ ಸೋಮವಾರ ಸುಕ್ಷೇತ್ರ ದಕ್ಷಿಣ ಕಾಶಿ ಮಹಾಕೂಟ ನೂರಾರು ಭಕ್ತರು ಆಗಮನ ನಾನು ಶಾಲೆಯಲ್ಲಿಯೇ ಮುಖ್ಯಮಂತ್ರಿ ಆಗಿದ್ದೆ ; ಸಚಿವ ಸ್ಥಾನ ವಂಚಿತ ಶಾಸಕ ಆರ್ ಬಿ ತಿಮ್ಮಾಪೂರಬುದ್ಧ, ಬಸವ, ಅಂಬೇಡ್ಕರ್, ದಲಿತ ಸಮುದಾಯ ನಿಂದಿಸಿದ್ದ ವ್ಯಕ್ತಿ ಅರೆಸ್ಟ್ 20ರ ಊಟದಿಂದ ಆರಂಭವಾದ ಕಿಚನ್ : ಇಂದು ₹2.5 ಕೋಟಿ ವಹಿವಾಟಿನ ಅಮ್ಮಾ ಕಿಚನ್ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಹಂಪನಗೌಡ ಬಾದರ್ಲಿ!ಇದು ವಿಶೇಷ ಗಣೇಶ್: ಮುಂಬೈನ ಜಿಎಸ್‌ಬಿ ಸೇವಾ ಮಂಡಲ ಗಣೇಶೋತ್ಸವಕ್ಕೆ ದಾಖಲೆಯ 703 ಕೋಟಿ ವಿಮೆ ಸಿಎ ಓದು ಅರ್ಧಕ್ಕೆ ಬಿಟ್ಟು ಬೆಣ್ಣೆ ದೋಸೆ ಮಾರಾಟಕ್ಕಿಳಿದ ಯುವಕ: ಈಗ ತಿಂಗಳಿಗೆ 12 ಲಕ್ಷ ರೂ. ಆದಾಯ