LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅಕ್ರಮ ಚಟುವಟಿಕೆಗಳ ವಿರುದ್ಧ ಸತತವಾಗಿ ಹೋರಾಟ ಮಾಡಲಾಗುವುದು : ಗುರುರಾಜ ನಾಗಲಾಪುರ

Advertisement

ಮಾನ್ವಿ: ಪಟ್ಟಣದ ಪತ್ರಿಕಾ
ಭವನದಲ್ಲಿ ಸಾಮಾಜಿಕ ಕಾರ್ಯಕರ್ತ ಗುರುರಾಜ ನಾಗಲಾಪುರ ಮಾತನಾಡಿ ಅಕ್ರಮ ಜೆಲ್ಲಿ ಸಾಗಾಣಿಕ ಪ್ರಕರಣದಲ್ಲಿ ಸುಚಿತ್ ಮಿಲೇನಿಯಂ ಕಂಪನಿಯವರು ಕಲ್ಮಾಲ್ ದಿಂದ  ಸಿಂಧನೂರು ರಾಜ್ಯ ಹೆದ್ದಾರಿ ಕಾಮಗಾರಿಗಾಗಿ ಅಗತ್ಯವಿರುವ ಜೆಲ್ಲಿಗಾಗಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಕೃಷಿ ಜಮೀನಿನಲ್ಲಿ ಅಕ್ರಮವಾಗಿ 54 ಸಾವಿರ ಮೆಟ್ರಿಕ್ ಟನ್ ಜೆಲ್ಲಿಯನ್ನು ಸಾಗಾಣಿಕೆ ಮಾಡಲಾಗಿದ್ದು  ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಬಳ್ಳಾರಿ ರವರಿಗೆ ದೂರು ನೀಡಿದ ಹಿನ್ನೇಲೆಯಲ್ಲಿ ದೂರು ನೀಡಲಾಗಿದು ಇಲಾಖೆಯ ತನಿಖೆಯಲ್ಲಿ ಅಕ್ರಮ ಜೆಲ್ಲಿ ಸಾಗಣಿಕೆ ಧೃಡಪಟ್ಟ ಹಿನ್ನೇಲೆಯಲ್ಲಿ ಗಣಿ ಇಲಾಖೆಯಿಂದ 1ಕೋಟಿ 88 ಲಕ್ಷ ದಂಡ ವಿಧಿಸಲಾಯಿತು ನಂತರ ಕಂಪನಿಯು ನ್ಯಾಯಾಲಯದಲ್ಲಿ ಹಾಗೂ ಇಲಾಖೆಗೆ ಮೇಲ್ಮನವಿಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ದಂಡದ ಮೊತ್ತವನ್ನು 1ಕೋಟಿ 6ಲಕ್ಷಕ್ಕೆ ಇಳಿಸಲಾಗಿದ್ದು  ಕಂಪನಿಯು ಸಂಪೂರ್ಣವಾಗಿ ದಂಡ ಪಾವತಿಸಿರುವುದಾಗಿ ಹಿಂಬರಹ ನೀಡಿದೆ ನಮ್ಮ ನಿರಂತರ ಹೋರಾಟದ ಫಲವಾಗಿ ಸರಕಾರಕ್ಕೆ ಗಣಿಯಿಂದ ಉಂಟಾಗುತ್ತಿದ್ದ ರಾಜಸ್ವ ತೆರಿಗೆ ವಂಚನೆಯನ್ನು ತಡೆಯುವುದಕ್ಕೆ ಸಾಧ್ಯವಾಗಿದೆ. ತಾಲೂಕಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ವಿರುದ್ದ ನಿರಂತರವಾಗಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ವರದಿ : ಆಂಜನೇಯ ನಸಲಾಪುರ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಚನ್ನಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ.17 ನೇ ವರ್ಷದ ಸಾಮಾನ್ಯ ಸಭೆಅಕ್ರಮ ಚಟುವಟಿಕೆಗಳ ವಿರುದ್ಧ ಸತತವಾಗಿ ಹೋರಾಟ ಮಾಡಲಾಗುವುದು : ಗುರುರಾಜ ನಾಗಲಾಪುರಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಜನ್ಮದಿನ ಅಂಗವಾಗಿ ಮುಸ್ಲಿಂ ಸಮುದಾಯದವರಿಂದ ಮೆರವಣಿಗೆಜಾಕೋವೀಕ್ - ಸೇಬೆಲೆಮ್ಕಾ ಜೋಡಿಗೆ ಸೋಲುನೇಪಾಳದಲ್ಲಿ ಭೀಕರ ಪ್ರವಾಹ : 22 ಜನರ ದುರ್ಮರಣ, 133 ಮಂದಿ ಭಾರತೀಯರು ನಾಪತ್ತೆತುಮಕೂರು ಜಿಲ್ಲೆಯ ಹಾಲಿಗೆ ಅಂತರಾಜ್ಯದಲ್ಲೂ ಬೇಡಿಕೆ : ಸಿ.ವಿ.ಮಹಲಿಂಗಯ್ಯಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿ : ಮೂವರು ಸವಾರರು ಸ್ಥಳದಲ್ಲೇ ಸಾವು ಕರ್ನಾಟಕ ಮಾದರ ಮಹಾಸಭೆಗೆ  ಸರ್ಕಾರಿ ಭೂಮಿ ಮಂಜೂರುದೆಹಲಿಗೆ ಹೊರಟ ಸತೀಶ್ ಜಾರಕಿಹೊಳಿ : ಕುತೂಹಲ ಮೂಡಿಸಿದ ಸಚಿವರ ನಡೆ ಕೊಲಂಬೊ ಟೆಸ್ಟ್ : ಗೆಲುವಿನತ್ತ ಮುಖ ಮಾಡಿದ ಭಾರತ