ಶಹಾಪುರ : ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಬೆಂಗಳೂರು ವಿಷಯ ಇದೇ ತಿಂಗಳು 26 9 2026 ರಂದು ಹೂಗಾರ ಮಾದಯ್ಯನ ಜಯಂತಿಯನ್ನು ಯಾದಗಿರಿ ಜಿಲ್ಲೆಯ ಶಾಪುರ್ ತಾಲೂಕಿನ ಹೂಗಾರ ಮಾದಯ್ಯನ ಜಯಂತಿ , ಅತಿ ವಿಜ್ರಂಬಣೆಯಿಂದ ಆಚರಣೆ ಮಾಡುವುದರ ಬಗ್ಗೆ ಚರ್ಚಿಸಲಾಯಿತು ಆದರೆ ರಾಜ್ಯ ಅಧ್ಯಕ್ಷರ ಶಂಕರ್ ಹೂಗಾರ್ ಅವರು ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಿರುವುದರಿಂದ ಈ ಸಂದರ್ಭದಲ್ಲಿ ಜಯಂತಿ ಆಚರಣೆ ಮಾಡುವುದು ಸೂಕ್ತವಲ್ಲ. ಮುಂದಿನ ದಿನಗಳಲ್ಲಿ ಅತಿ ವಿಜ್ರಂಬಣೆಯ ಆಚರಣೆ ಮಾಡಲು ತಿಳಿಸಿದ್ದಾರೆ. ಆದ್ದರಿಂದ ಹೂಗಾರ ಸಮಾಜದ ತಮ್ಮ ತಮ್ಮ ಮನೆಯಲ್ಲಿ ಹೂಗಾರ ಮಾದಯ್ಯನವರ ಜಯಂತಿ ಸರಳವಾಗಿ ಆಚರಿಸಬೇಕೆಂದು ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಸಹಕಾರದರ್ಶಿಯಾದ ಅಮೃತ ಹೂಗಾರ್ ಅವರು ತಿಳಪಡಿಸಿದ್ದಾರೆ.


