Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಥಣಿ ತಾಲೂಕಿನ ಹಲ್ಯಾಳ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ ಶಾಸಕ ಲಕ್ಷ್ಮಣ ಸವದಿ

Advertisement

 ಅಥಣಿ :ತಾಲೂಕಿನ  ಹಲ್ಯಾಳ ಏತ ನೀರಾವರಿ ಯೋಜನೆ  ಜಾಕವೆಲ ಮೂಲಕ  ನೀರು ಹರಿಸುವ ಕಾರ್ಯಕ್ರಮಕ್ಕೆ  ಅಥಣಿಯ  ಶಾಸಕರಾದ  ಲಕ್ಷ್ಮಣ ಸವದಿ ಅವರು  ಚಾಲನೆ ನೀಡಿ ಮಾತನಾಡಿದರು 

ಹಲ್ಯಾಳ ಏತ ನೀರಾವರಿ ಯೋಜನೆಯನ್ನು ಸುಮಾರು 38 ದಿನಗಳ ವಿಳಂಬವಾಗಿ ಆರಂಭಿಸಲಾಗಿದೆ. ಸದ್ಯ ಮುಂಗಾರು ಮಳೆ ಕ್ಷೀಣಿಸಿರುವುದರಿಂದ, ಕೆರೆ ಮತ್ತು ಬಾಂದಾರ ತುಂಬಿಸುವ ಬದಲು, ರೈತರು ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳಿಗೆ ಹಲ್ಯಾಳ ಮತ್ತು ಕರಿಮಸೂತಿ ಏತ ನೀರಾವರಿ ಯೋಜನೆಗಳ ಮೂಲಕ ನೀರು ಒದಗಿಸಲು ಮೊದಲ ಆದ್ಯತೆ ನೀಡಲಾಗಿದೆ.ಈ ಭಾಗದ ರೈತರಿಗೆ ಅನುಕೂಲವಾಗಬೇಕು ಎಂದರು.ಎರಡನೇ  ಹಂತಿನಲ್ಲಿ ಕೆರೆ ತುಂಬಿಸುವ ಕೆಲಸಕ್ಕೆ ಆದಷ್ಟು ಬೇಗ ಚಾಲನೆ ನೀಡುವುದಾಗಿ ತಿಳಿಸಿದರು.
news_1783576268_0_824.webp

 

 ಈ ಕಾರ್ಯಕ್ರಮದಲ್ಲಿ  ಶೇಖರ ನೇಮಗೌಡ, ಶಿವಾನಂದ ದಿವಾನಮಳ, ಸಾಯಬಣ್ಣ ಕಮತಗಿ, ಮಹಾದೇವ ಬಿಳಿಕುರಿ, ಯಲ್ಲಾಲಿಂಗ ಪಾಟೀಲ್‌, ಶಿವು ಗುಡ್ಡಾಪುರ, ಮಾನಸಿಂಗ ಬೋರಾಡೆ, ನಾಗರಾಜ ಪಿ ಎ ಅಧಿಕ್ಷಕರು ಅಭಿಯಂತರು, ಸಹಾಯಕ ಕಾರ್ಯಪಾಲ್ ಪ್ರಶಾಂತ ಪೋದ್ದಾರ, ಎ ಇ ಇ ಪ್ರವೀಣ ಹುನಸಿಕಟ್ಟಿ, ಎ ಇ ಇ ಸಿದ್ದುಬಾ ಲಾಂಡಗೆ, ಅಧಿಕಾರಿ ಬಸವರಾಜ್ ಗಲಗಲಿ ಸೇರಿದಂತೆ  ಸಮಸ್ತ ರೈತ ಭಾಂದವರು ಹಾಗೂ ಹಿರಿಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ:ರಾಜು ವಾಘಮಾರೆ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಕ್ಷ್ಮೀ ಹೆಬ್ಬಾಳಕರ್ ಗೆ ಎರಡನೇ ಹಂತದಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ : ಚನ್ನರಾಜ ಹಟ್ಟಿಹೊಳಿಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ರಾಶ್ಚೇರುವು ನಲ್ಲಿ ಜನಸ್ಪಂದನಾ ಕಾರ್ಯಕ್ರಮ ಮುಂಬೈ ಮಳೆಗೆ ಕೊಚ್ಚಿ ಹೋದ 3 ಸಾವಿರ ಎಲ್‌ಪಿಜಿ ಸಿಲಿಂಡರ್‌ಗಳು : ಮನೆಗೆ ಒಯ್ದ ಜನ ಅಥಣಿ ತಾಲೂಕಿನ ಹಲ್ಯಾಳ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ ಶಾಸಕ ಲಕ್ಷ್ಮಣ ಸವದಿನಾಗಠಾಣ ಮತಕ್ಷೇತ್ರದ ಚಡಚಣ ಬ್ಲಾಕ್ ಕಾಂಗ್ರೆಸ್ ಬಿಎಲ್‌ಎಗಳ ತರಬೇತಿ ಶಿಬಿರ 10 ರೂಪಾಯಿ ನಾಣ್ಯಗಳಿಂದಲೇ ಬರೋಬ್ಬರಿ 1.10 ಲಕ್ಷ ರೂ ಮೌಲ್ಯದ ಬೈಕ್ ಖರೀದಿಸಿದ ವ್ಯಕ್ತಿಬೆಳಗಾವಿ ಗಡಿ ವಿವಾದ: ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮಹಾರಾಷ್ಟ್ರ ಸರ್ಕಾರ ನಿರ್ಧಾರಕ್ರೂಸರ್ ವಾಹನ ಮತ್ತು ಲಾರಿ ನಡುವೆ ಡಿಕ್ಕಿ : ಧಾರವಾಡದ 6 ಜನ ಸ್ಥಳದಲ್ಲೇ ಸಾವು ರಾಜ್ಯದ ಜನತೆಗೆ ಶೀಘ್ರವೇ ಇಂದಿರಾ ಕಿಟ್ ವಿತರಣೆ : ಕೆ.ಹೆಚ್. ಮುನಿಯಪ್ಪದಾಖಲೆ ನಿರ್ಮಿಸಿದ ಭಾರತದ ಅರ್ನವ್ ಪಾಪರಕರ