ಭಾರತ ವಿರುದ್ಧದ 2 ಟೆಸ್ಟ್ ಗಳ ಸರಣಿಗೆ ನ್ಯೂಜಿಲ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಬ್ಯಾಟಿಂಗ್ ಆಲ್ ರೌಂಡರ್ ರಚಿನ್ ರವಿಂದ್ರ ತಂಡಕ್ಕೆ ಮರಳಿದ್ದಾರೆ.
ಇದೇ ದಿ. 19 ರಿಂದ ಭಾರತ- ನ್ಯೂಜಿಲೆಂಡ್ ಮೊದಲ ಟೆಸ್ಟ್ ಆರಂಭವಾಗುತ್ತಿದೆ.
ಕಿವೀಸ್ ತಂಡ : ಟಾಮ್ ಲ್ಯಾಥಮ್ (ನಾಯಕ ಹಾಗೂ ವಿಕೆಟ್ ಕೀಪರ್), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಡಿವೋನ್ ಕಾನ್ವೆ, ಜಾಕೊಬ್ ಡಫಿ, ಡರೇಲ್ ಮಿಚೆಲ್, ಹ್ಯಾರಿ ಹ್ಯಾರಿ ನಿಕೋಲಸ್, ವಿಲ್ ಯಂಗ್, ಗ್ಲೇನ್ ಪಿಲಿಪ್ಸ, ರಚಿನ್ ರವಿಂದ್ರ, ಮ್ಯಾಟ್ ಹೆನ್ರಿ, ಕೆಯಲ್ ಜೇಮಿಸನ್, ಬೇಲ್ ಟಿಕ್ನೆರ್, ನ್ಯಾಥನ್ ಸ್ಮಿತ್, ಡಿಯನ್ ಪೋಕ್ಸ್ ಕ್ರಾಪ್ಟ.


