ರಾವಲಪಿಂಡಿ: ಪಾಕಿಸ್ತಾನ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳು 3 ಟಿ-20 ಪಂದ್ಯಗಳ ಸರಣಿ ನಂತರ ಇದೀಗ 7 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ.
ಇಲ್ಲಿನ ರಾವಲಪಿಂಡಿ ಕ್ರಿಕೆಟ್ ಮೈದಾನದಲ್ಲಿ ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯ ನಾಳೆ ದಿ. 18 ರಂದು ಮಧ್ಯಾನ್ಹ 1:30 ಕ್ಕೆ ಶುರುವಾಗಲಿದೆ.

Get latest news updates delivered straight to your WhatsApp.