ಬೆಂಗಳೂರು: ಭಾರತ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವೆ ಇಂದಿಲ್ಲಿ ಶುರುವಾಗಬೇಕಿದ್ದ ಟಿ-20 ಸರಣಿಯ ಕೊನೆಯ ಹಾಗೂ ನಿರ್ಣಾಯಕ ಪಂದ್ಯ ನೀರಂತರ ಮಳೆಯಿಂದ ತಡವಾಗಿದ್ದು, ಸಮಯ 7:45 ರಿಂದ ಓವರ್ ಗಳು ಕೆಡಿತಗೊಳ್ಳಲು ಶುರುವಾಗಿದೆ.
ಮಳೆ ಕೆಡಿಮೆ ಆಗಿಲ್ಲ. ಪಿಚ್ ಮೇಲೆ ಇದ್ದ ಕವರ್ ಹಾಗೆಯೇ ಇದೆ. ಮೈದಾನ ಸಿಬ್ಬಂದಿ ಯಿಂದ ಯಾವುದೇ ಚಟುವಟಿಕೆ ಇಲ್ಲ. ತಕ್ಷಣಕ್ಕೆ ಮಳೆ ನಿಂತರೇ ಕೆಡಿಮೆ ಓವರ್ ಗಳ ಪಂದ್ಯವಾದರೂ ನಡೆಯ ಬಹುದು. ಅದೂ ಈಗ ಗ್ಯಾರಂಟಿ ಇಲ್ಲ.


