ಬೆಂಗಳೂರು: ನಮ್ಮ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಮಿಂಚು ಸಹಿತ ಮಳೆ ಸುರಿಯುತ್ತಿದೆ. ಇದೇ ಹೊತ್ತಿನಲ್ಲಿ ಇಂದು ಸಾಯಂಕಾಲ 7 ಕ್ಕೆ ಭಾರತ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವೆ ಸರಣಿಯ ಕೊನೆಯ ಹಾಗೂ ನಿರ್ಣಾಯಕ ಟಿ-20 ಪಂದ್ಯ ನಡೆಯಬೇಕಿದೆ.
ಮಳೆ ಕಾರಣ ಆಟ ಶುರುವಾಗುವುದು ಇಲ್ಲವೋ ಎಂಬ ಅನುಮಾನದ ನದುವೆಯೇ ನಿರಂತರ ಮಳೆಯಿಂದ ಟಾಸ್ ವಿಳಂಭವಾಗಿದ್ದು, ಆಟ ನಡೆಯುವುದು ಖಚಿತವಾಗಿಲ್ಲ.


