Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಿಗೆ ವ್ಯಕ್ತಿಯಿಂದ ಕಳಪೆ ಬೀಜ ಮಾರಾಟ

Advertisement

ಗೊಬ್ಬೂರು ಪಕ್ಕದ ಗೊಬ್ಬುರ ಕ್ಯಾಂಪಿನಲ್ಲಿ ಶ್ರೀನಿವಾಸ್ ತಂದೆ ಪ್ರಸಾದ್ ರಾವ ರೈತರು ಬೇಡಿದ ಬೀಜಗಳನ್ನು ಪಾಕೆಟ್ ಗಳಲ್ಲಿ  ತುಂಬಿ ನಕಲಿ ಬೀಜ ಮಾರಾಟ 

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗೊಬ್ಬೂರು ಗ್ರಾಮದ ಪಕ್ಕದಲ್ಲಿರುವ ಗೊಬ್ಬುರು ಕ್ಯಾಂಪಿನಲ್ಲಿ ಆಂಧ್ರ ಮೂಲದ ವ್ಯಕ್ತಿ ಶ್ರೀನಿವಾಸ್ ತಂದೆ ಪ್ರಸಾದ ರಾವ್ ಸುಮಾರು 15ವರ್ಷಗಳಿಂದ ಕ್ಯಾಂಪಿನಲ್ಲಿ ವಾಸಿಸುತ್ತಿದ್ದು ರೈತರಿಗೆ ವಂಚನೆ ಮಾಡಲು ಆಂಧ್ರ ಮೂಲದಿಂದ ನಕಲಿ ಬೀಜ ತಂದು ರೈತರು ಬೇಡಿದ ಬೀಜಗಳನ್ನು ಪಾಕೇಟಿನಲ್ಲಿ ತುಂಬಿ ಮಾರಾಟ ಮಾಡುತ್ತಿದ್ದನ್ನು ರೈತರು ಗಮನಿಸಿ ರೈತರ ಸೂಚನೆ ಮೇರೆಗೆ ರೈತ ಸಂಘದ ರಾಜ್ಯ ಉಪಧ್ಯಕ್ಷರಾದ ಅಂಬರೀಶ್  ಚಾಗಬಾವಿ.  ಇವರು ಸಂಬಂಧ ಪಟ್ಟ ಜಾಗೃತ ದಳ (ವಿಜಿಲೆನ್ಸ್ ) ಅಧಿಕಾರಿಗಳಾದ ಶರಣಮ್ಮ ಮತ್ತು ಸುಭಾನಲ್ ಇಬ್ಬರೂ ಅಧಿಕಾರಿಗಳೊಂದಿಗೆ ಮತ್ತು ಪೊಲೀಸರ ಸಹಾಯದೊಂದಿಗೆ ದಾಳಿ ಮಾಡಿದಾಗ ಸುಮಾರು ನಾಲ್ಕು ಲಕ್ಷ ಐವತ್ತು ಸಾವಿರ ಅಂದಾಜು ಮೊತ್ತದ ನಕಲಿ ಬೀಜಗಳು ದೊರೆತಿದ್ದು ಮತ್ತು ಅದರಲ್ಲಿ ತುಂಬಲು ಯಾವುದೇ ಲೇಬಲ್ ಇಲ್ಲದಿರುವ ಪಾಕೆಟ್ ಗಳು ದೊರೆತಿದ್ದು ಮುಂದಿನ ತನಿಖೆಗೆ ಕೃಷಿ ಅಧಿಕಾರಿಗಳು  ಕ್ರಮ ಕೈಗೊಂಡೂ ಇವರ ಮೇಲೆ ಕ್ರಿಮಿನಲ್ ಮುಖದ್ದಮೆ ಹೂಡಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೋ ಇಲ್ಲವೋ ಅನ್ನುವುದನ್ನೇ ಕಾದು ನೋಡಬೇಕಾಗಿದೆ.

news_1780896972_1_971.webp

 

news_1780896972_2_738.webp

 

ವರದಿ:  ಗಾರಲದಿನ್ನಿ ವೀರನಗೌಡ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ : ಪ್ರಧಾನಿ ಸೂಚನೆ ಮಗ ಆತ್ಮಹತ್ಯೆಗೆ ಶರಣಾದ ಸುದ್ದಿ ಕೇಳಿ ಆಘಾತದಿಂದ ತಾಯಿ ಸಾವು ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ಎಫೆಕ್ಟ್ : ದೆಹಲಿಯ 16 ಮೆಟ್ರೋ ನಿಲ್ದಾಣಗಳು ಬಂದ್ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ : ಡಿ. ಕೆ. ಶಿವಕುಮಾರ್ ನಿಟ್ ಅಕ್ರಮ ಖಂಡಿಸಿ ರಾಜ್ಯ ವ್ಯಾಪ್ತಿ ಬೃಹತ್ ಪ್ರತಿಭಟನೆ!ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ! ಡಿವೈಎಸ್ಪಿ, ಚಂದ್ರಶೇಖರ್ ಜಿ. ಚಾಲನೆ!₹16.16 ಲಕ್ಷ ಸಾಲಕ್ಕೆ ₹36.77 ಲಕ್ಷ ವಸೂಲಿ : ಸಂಕೇಶ್ವರದ ದುಷ್ಟನ ಬಂಧನ ನೀತಿ ಆಯೋಗದ ನೂತನ CEO ಆಗಿ ಹಿರಿಯ ಐಎಎಸ್ ಅಧಿಕಾರಿ ಅನುರಾಗ್ ಜೈನ್ ನೇಮಕ6,617 ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ ‘ಗಿಲ್ ನಾಯಕತ್ವ ಪರಿಣಾಮಕಾರಿಯಾಗಿರಲಿಲ್ಲ’