LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಇಂದು 319 KAS ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ: ಕಠಿಣ ವಸ್ತ್ರಸಂಹಿತೆ, ಹೈ-ಅಲರ್ಟ್ ಜಾರಿ

Advertisement

ಬೆಂಗಳೂರು : ರಾಜ್ಯಾದ್ಯಂತ 117 ಗ್ರೂಪ್-ಎ ಹಾಗೂ 202 ಗ್ರೂಪ್-ಬಿ ಸೇರಿದಂತೆ ಒಟ್ಟು 319 ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ಹುದ್ದೆಗಳಿಗೆ ಇಂದು (ಭಾನುವಾರ) ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪೂರ್ವಭಾವಿ ಪರೀಕ್ಷೆ ನಡೆಯಲಿದೆ.

 ಬೆಂಗಳೂರು ನಗರ, ಮೈಸೂರು, ಕಲಬುರಗಿ, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ 15 ಜಿಲ್ಲೆಗಳ 345 ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದ್ದು, 91,238 ಪುರುಷರು ಮತ್ತು 53,074 ಮಹಿಳೆಯರು ಸೇರಿದಂತೆ 1.47 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಇತ್ತೀಚಿನ ನೇಮಕಾತಿ ಅಕ್ರಮಗಳ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೆಪಿಎಸ್‌ಸಿ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ, ವೆಬ್‌ಕಾಸ್ಟಿಂಗ್ ಹಾಗೂ ಜಾಮರ್ ಅಳವಡಿಸಲಾಗಿದ್ದು, ದ್ವಿಪ್ರತಿ ಬದಲು ತ್ರಿಪ್ರತಿ ಒಎಂಆರ್ (OMR) ಹಾಳೆ ಬಳಸಲಾಗುತ್ತಿದೆ.

 

ಅಲ್ಲದೆ, ಉತ್ತರ ತಿಳಿಯದ ಪ್ರಶ್ನೆಗಳಿಗೆ 5ನೇ ಆಯ್ಕೆಯನ್ನು (ಅನುರುತ್ತರ) ಗುರುತಿಸುವುದು ಕಡ್ಡಾಯವಾಗಿದೆ. ಅಕ್ರಮ ಎಸಗುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದರ ಜೊತೆಗೆ, ದೇಶದ ಇತರೆ ಎಲ್ಲಾ ಲೋಕಸೇವಾ ಆಯೋಗಗಳ ಪರೀಕ್ಷೆಗಳಿಂದಲೂ ಡಿಬಾರ್ ಮಾಡುವ ಕಠಿಣ ಎಚ್ಚರಿಕೆ ನೀಡಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದಲ್ಲಿ ಒಂದೇ ತಿಂಗಳಲ್ಲಿ 8 ಕೋಟಿ ಮೌಲ್ಯದ ಅನ್ನಭಾಗ್ಯ ಅಕ್ಕಿ ಸೀಜ್‌: 266 ಮಂದಿ ಅರೆಸ್ಟ್ಲೇಡಿಸ್ ಹಾಸ್ಟೆಲ್​​​​​​​​​​​​​​​​​​​​​​​​​​​​​​​​​​​​​ ಈತನ ಟಾರ್ಗೆಟ್: ವಿದ್ಯಾರ್ಥಿನಿಯರ ಮುಂದೆ ಅಸಭ್ಯ ವರ್ತನೆಬೆಳಗಾವಿಯಲ್ಲಿ ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು ಅಂದಿನ ಸೋಲೇ ಎರಡು ಬಾರಿ ಸಿಎಂ ಆಗಲು ದಾರಿಯಾಯಿತು: ಸಿದ್ದರಾಮಯ್ಯಕಿವೀಸ್ ವಿರುದ್ಧ 3-1 ರಿಂದ ಏಕದಿನ ಸರಣಿ ಗೆದ್ದ ಭಾರತ ಫುಲ್ ಶರ್ಟ್ ಗೆ ಕತ್ತರಿ ಹಾಕಲು ಒಪ್ಪದೇ, ಬನಿಯನ್ ನಲ್ಲಿ KAS ಪರೀಕ್ಷೆ ಬರೆದ ಅಭ್ಯರ್ಥಿಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಯಶ್‌ ʻರಾಮಾಯಣʼ: 12 ದಿನಗಳಲ್ಲಿ ₹1,228 ಕೋಟಿ ಗಳಿಕೆಕರ್ನಾಟಕ- ಉತ್ತರ ಪ್ರದೇಶ ಪಂದ್ಯ ನಾಳೆ ಉನ್ನತ ಹುದ್ದೆ ಹತ್ತಿರಕ್ಕೆ ಬಂದು ಕೈತಪ್ಪಿದೆ : ಮತ್ತೆ ಬೇಸರ ಹೊರಹಾಕಿದ ಡಾ. ಜಿ. ಪರಮೇಶ್ವರ್ಇಸ್ರೇಲ್ ಮೇಲಿನ ದಾಳಿ ರೂಪಿಸಿದ್ದ ಹಮಾಸ್‌ನ ಹಿರಿಯ ಕಮಾಂಡರ್ ಹತ್ಯೆ