LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಗುರು ಪೂರ್ಣಿಮಾದಂದು  ಸರ್ವ ಲೋಕ ಸೇವಾ ಫೌಂಡೇಶನ್ ವತಿಯಿಂದ ಸಸಿಗಳ ನೀಡುವ ಕಾರ್ಯಕ್ರಮ 

Advertisement

ಕೊಲ್ಲಾಪುರ: ಜಿಲ್ಲಾ ಚಂದಗಡ್ ತಾಲೂಕಿನ ಕಿಟವಾಡ ಗ್ರಾಮದ ಮಹಾಲಕ್ಷ್ಮಿ ಮಂದಿರದಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಪರಿಸರ ಮಹತ್ವದ ಬಗ್ಗೆ ಮಾತನಾಡಿ ಮತ್ತು,ಬಿಲ್ವ ಪತ್ರಿ, ರುದ್ರಾಕ್ಷಿ, ಅರಳೆ, ಆಲ್, ಬೇವು, ಲಿಂಬೆ, ಶಮಿ, ಇನ್ನು ಅನಕೆ ಸಸಿಗಳನ್ನು (ಸರ್ವ ಲೋಕ ಸೇವಾ ಫೌಂಡೇಶನ್) ವತಿಯಿಂದ ಸಸಿಗಳನ್ನು ನಡೆಯಲಾಯಿತು. 

ಸಂಸ್ಥೆಯ ಅಧ್ಯಕ್ಷರಾದ ವೀರೇಶ್ ಹಿರೇಮಠ ಅವರು ಪರಿಸರ ಬಗ್ಗೆ ತಿಳುಸುತ್ತಾ ಸಸಿಗಳನ್ನು ತಮ್ಮ ಸಂಸ್ಥೆಯ ಅಂಬುಲೆನ್ಸ್ ಮುಖಾಂತರ ತಂದು ಜನಗಳಿಂದ ನಟಿಸುತ್ತಾ, ತಾವು ನಟಿಸಿ  ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
news_1786341876_0_342.webp

 

 ಈ ಸಂದರ್ಭದಲ್ಲಿ ವಸಂತ ಕಾಂಬಳೆ, ಮಾರುತಿ ಕಾಂಬಳೆ, ಕೃಷ್ಣ ವರ್ಪೆ, ಹುಷಪ್ಪ ಕಾಸಲ್ಕರ್, ಭಗವಾನ್, ಬರ್ಮಾ ಪಾಟೀಲ, ಅಶೋಕ, ದರ್ಶನ್, ಶ್ರೀಮತಿ ಕಮಲಾಬಾಯಿ, ಇನ್ನು ಅನಕೆ ಹಿರಿಯರು ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ: ಮಂಜುನಾಥ ಕಲಾದಗಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗರ‍್ನೋರ್ ಬ್ರಾರ್ ಪ್ರತಿಭಾವಂತ ವೇಗಿ: ಜಹೀರ್ ಖಾನ್ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಕೇಂದ್ರದಿಂದ 1,178.20 ಕೋಟಿ ವಿದ್ಯಾರ್ಥಿ ವೇತನ ಬಿಡುಗಡೆ ಹಂಪಿಯಲ್ಲಿ ನಾಗಿಣಿ ಹಾಗೂ ಗರುಡನನ್ನು ಹೋಲುವ ಶಿಲ್ಪಗಳು ಪತ್ತೆಇಂದು ಐರ್ಯಲೆಂಡ್- ಅಪಘಾನಿಸ್ತಾನ್ ೩ ನೇ ಏಕದಿನ ಪಂದ್ಯಇನ್ಮುಂದೆ ಹೋಟೆಲ್‌ಗಳ ಅಡುಗೆ ಮನೆಯಲ್ಲಿ ಕ್ಯಾಮೆರಾ ಅಳವಡಿಕೆ ಕಡ್ಡಾಯ : ಯು. ಟಿ ಖಾದರ್ ಮಗು ಆರೈಕೆ ಮಾಡಲು ಆಗದೇ 50 ದಿನದ ಹಸುಗೂಸನ್ನ ಹತ್ಯೆ : ನಾಲ್ವರು ಅರೆಸ್ಟ್ ಖಾತೆ ಹಂಚಿಕೆ ಅರ್ಜೆಂಟ್ ಇಲ್ಲ, ಅಧಿವೇಶನದಲ್ಲಿ ನಾನೇ ಉತ್ತರಿಸುತ್ತೇನೆ : ಡಿ. ಕೆ ಶಿವಕುಮಾರ್ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ರೂಪಾಯಿ ಶುಲ್ಕದಲ್ಲಿ ಸ್ಪರ್ಧಾತ್ಮಕ ತರಬೇತಿವೈದ್ಯರಿಲ್ಲದೆ ಖಾಲಿ ಖಾಲಿ ಆರೋಗ್ಯ ಕೇಂದ್ರ: ಮಾಜಿ ಸಂಸದ ಡಾ. ಉಮೇಶ್ ಜಾಧವ್ ದಿಢೀರ್ ಭೇಟಿಗುರು ಪೂರ್ಣಿಮಾದಂದು  ಸರ್ವ ಲೋಕ ಸೇವಾ ಫೌಂಡೇಶನ್ ವತಿಯಿಂದ ಸಸಿಗಳ ನೀಡುವ ಕಾರ್ಯಕ್ರಮ