LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಗರ‍್ನೋರ್ ಬ್ರಾರ್ ಪ್ರತಿಭಾವಂತ ವೇಗಿ: ಜಹೀರ್ ಖಾನ್

Advertisement

 

news_1786351688_0_133.webp

 


ಭಾರತ ಕ್ರಿಕೆಟ್ ತಂಡದ ಯುವ ವೇಗಿ ಗರ‍್ನೋರ್ ಬ್ರಾರ್ ಪ್ರತಿಭಾವಂತ ಬೌಲರ್ ಆಗಿದ್ದು, ಅವರಿಂದ ಬಹಳಷ್ಟು ನಿರೀಕ್ಷಿಸಬಹುದಾಗಿದೆ ಎಂದು ಭಾರತ ತಂಡದ ಮಾಜಿ ವೇಗಿ ಜಹೀರ್ ಖಾನ್ ಹೇಳಿದ್ದಾರೆ.
ಕಳೆದ ಕೆಲವು ವಾರಗಳಿಂದ ಭಾರತ ತಂಡದ ಆಟಗಾರರು ಫಿಟ್ನೇಶ್ ಸಮಸ್ಯೆ ಎದುರಿಸುತ್ತಿದ್ದು, ಬಿಸಿಸಿಐನ ಸೆಂಟ್ರಲ್ ಆಪ್ ಎಕ್ಸಲೆನ್ಸ್( ಫೀಟ್ನೇಶ್ ತರಬೇತಿ ಕೇಂದ್ರ)ದಲ್ಲಿ ದೈಹಿಕ ಸಾಮರ್ಥ್ಯ ಪಡೆಯುತ್ತಿದ್ದಾರೆ.
ಜಸ್ಪಿçÃತ್ ಬೂಮ್ರಾ ಈಗಾಗಲೇ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಗೈರು ಹಾಜರಾಗಿದ್ದಾರೆ. ಸಾಯಿ ಸುದರ್ಶನ್ ಅವರಿಗೂ ಕೂಡ ಬದಲಿ ಆಟಗಾರರನ್ನು ಕೊಡಲಾಗಿದೆ. ನಿತೀಶ್ ಕುಮಾರ್ ರೆಡ್ಡಿ ಕೂಡ ಫೀಟ್ನೇಶ್ ತರಬೇತಿ ಕೇಂದ್ರದಲ್ಲಿದ್ದಾರೆ. ಹೀಗೆ ಡಜನ್‌ಗೂ ಹೆಚ್ಚು ಆಟಗಾರರು ಫಿಟ್ನೇಶ್ ಸಮಸ್ಯೆ ಎದುರಿಸುತ್ತಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗರ‍್ನೋರ್ ಬ್ರಾರ್ ಪ್ರತಿಭಾವಂತ ವೇಗಿ: ಜಹೀರ್ ಖಾನ್ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಕೇಂದ್ರದಿಂದ 1,178.20 ಕೋಟಿ ವಿದ್ಯಾರ್ಥಿ ವೇತನ ಬಿಡುಗಡೆ ಹಂಪಿಯಲ್ಲಿ ನಾಗಿಣಿ ಹಾಗೂ ಗರುಡನನ್ನು ಹೋಲುವ ಶಿಲ್ಪಗಳು ಪತ್ತೆಇಂದು ಐರ್ಯಲೆಂಡ್- ಅಪಘಾನಿಸ್ತಾನ್ ೩ ನೇ ಏಕದಿನ ಪಂದ್ಯಇನ್ಮುಂದೆ ಹೋಟೆಲ್‌ಗಳ ಅಡುಗೆ ಮನೆಯಲ್ಲಿ ಕ್ಯಾಮೆರಾ ಅಳವಡಿಕೆ ಕಡ್ಡಾಯ : ಯು. ಟಿ ಖಾದರ್ ಮಗು ಆರೈಕೆ ಮಾಡಲು ಆಗದೇ 50 ದಿನದ ಹಸುಗೂಸನ್ನ ಹತ್ಯೆ : ನಾಲ್ವರು ಅರೆಸ್ಟ್ ಖಾತೆ ಹಂಚಿಕೆ ಅರ್ಜೆಂಟ್ ಇಲ್ಲ, ಅಧಿವೇಶನದಲ್ಲಿ ನಾನೇ ಉತ್ತರಿಸುತ್ತೇನೆ : ಡಿ. ಕೆ ಶಿವಕುಮಾರ್ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ರೂಪಾಯಿ ಶುಲ್ಕದಲ್ಲಿ ಸ್ಪರ್ಧಾತ್ಮಕ ತರಬೇತಿವೈದ್ಯರಿಲ್ಲದೆ ಖಾಲಿ ಖಾಲಿ ಆರೋಗ್ಯ ಕೇಂದ್ರ: ಮಾಜಿ ಸಂಸದ ಡಾ. ಉಮೇಶ್ ಜಾಧವ್ ದಿಢೀರ್ ಭೇಟಿಗುರು ಪೂರ್ಣಿಮಾದಂದು  ಸರ್ವ ಲೋಕ ಸೇವಾ ಫೌಂಡೇಶನ್ ವತಿಯಿಂದ ಸಸಿಗಳ ನೀಡುವ ಕಾರ್ಯಕ್ರಮ