LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಭಾರತ ತಂಡಕ್ಕೆ ೬ ವಿಕೆಟ್‌ಗಳ ಭರ್ಜರಿ ಗೆಲುವು

ಶ್ರೀಲಂಕಾ ಇಲೆವೆನ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯ

Advertisement



ಕೊಲAಬೋ: ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ಇಲೆವೆನ್ ವಿರುದ್ಧ ಇಲ್ಲಿ ನಡೆದಿರುವ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ೬ ವಿಕೆಟ್‌ಗಳಿಂದ ಗೆದ್ದುಕೊಂಡಿದೆ.
ಇಲ್ಲಿನ ನೊಂದೆಸ್ಕಿçÃಪ್ಟ್÷್ಸ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ೩ ನೇ ಹಾಗೂ ಕೊನೆಯ ದಿನವಾದ ಇಂದು ಗೆಲ್ಲಲು ೨೦೭ ರನ್‌ಗಳನ್ನು ಗಳಿಸಬೇಕಿದ್ದ ಭಾರತ ತಂಡವು ೫ ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ಸಾಧಿಸಿತು.
    ಸ್ಕೋರ್ ವಿವರ
ಶ್ರೀಲಂಕಾ ಇಲೆವೆನ್ ೮ ವಿಕೆಟ್‌ಗೆ ೩೬೩ ಡಿಕ್ಲೇರ್
ಭಾರತ ೬ ವಿಕೆಟ್‌ಗೆ ೩೫೭ ಡಿಕ್ಲೇರ್
ಶ್ರೀಲಂಕಾ ಇಲೆವೆನ್ ೬ ವಿಕೆಟಗೆ ೨೦೦ ಡಿಕ್ಲೇರ್
ಭಾರತ ೪ ವಿಕೆಟ್‌ಗೆ ೨೧೪

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST