ಕೊಲAಬೋ: ಭಾರತ ಕ್ರಿಕೆಟ್ ತಂಡವು ಇಂದಿಲ್ಲಿ ಮುಗಿದ ಶ್ರೀಲಂಕಾ ಇಲೆವೆನ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯವನ್ನು ಗೆದ್ದಿದ್ದು, ಮಾತ್ರವಲ್ಲದೇ ನಾಯಕ ಶುಭಮಾನ್ ಗಿಲ್ ಫಿಟ್ ಆಗಿದ್ದು, ಯಶಸ್ವಿ ಜೈಸ್ವಾಲ್ ಲಯ ಕಂಡುಕೊAಡಿದ್ದು, ಹಾಗೂ ಬೌಲಿಂಗ್‌ನಲ್ಲಿ ಗರ‍್ನರ್ ಬ್ರಾರ್ ಇಂಪ್ರೇಸಿವ್ ಆಗಿದ್ದು, ಭಾರತ ತಂಡಕ್ಕೆ ಗಾಲೆ ಟೆಸ್ಟ್ಗೂ ಮುನ್ನ ಶುಭ ಸೂಚನೆ ತಂದುಕೊಟ್ಟವು.
ಆಗಷ್ಟ್ ೭ ರಂದು ಮೊದಲ ಅಭ್ಯಾಸ ಪಂದ್ಯಕ್ಕೆAದು ಭಾರತ ತಂಡವು ಇಲ್ಲಿಗೆ ಆಗಮಿಸಿದಾಗ ಸಮಸ್ಯೆಗಳು ಬಹಳಷ್ಟು ಕಾಡುತ್ತಿದ್ದವು.
ನಾಯಕ ಶುಭಮಾನ್ ಗಿಲ್ ಫಿಟ್ನೇಶ್ ಬಗ್ಗೆ ಪಂದ್ಯದ ಮೊದಲ ದಿನವೇ ಪ್ರಶ್ನೆಗಳು ಕಾಡಿದ್ದವು. ಅವರು ಎರಡನೇ ಇನ್ನಿಂಗ್ಸ್ ಉಪಯುಕ್ತ ೪೪ ರನ್‌ಗಳಿಸಿದರು. ಯಶಸ್ವಿ ಜೈಸ್ವಾಲ್ ಬಿರುಸಿನ ೬೧ ರನ್‌ಗಳಿಸಿ ಆತ್ಮವಿಶ್ವಾಸ ಕಂಡುಕೊAಡರು.
ಇನ್ನು ಬೌಲಿಂಗ್‌ನಲ್ಲಿ ಗರ‍್ನರ್ ಬ್ರಾರ್, ಮಾನವ ಸುತಾರ್ ತಮ್ಮ ಪ್ರಭಾವಿ ಬೌಲಿಂಗ್ ದಾಳಿಯನ್ನು ತೋರಿಸಿಕೊಟ್ಟರು. ಒಟ್ಟಿನಲ್ಲಿ ಅಭ್ಯಾಸ ಪಂದ್ಯವನ್ನು ಮೂರೇ ದಿನದಲ್ಲಿ ಗೆದ್ದ ಭಾರತ ತಂಡವು ಆಗಷ್ಟ್ ೧೫ ರಂದು ಆರಂಭವಾಗುವ ಗಾಲೆ ಟೆಸ್ಟ್ಗೂ ಮುನ್ನ ಆತ್ಮವಿಶ್ವಾಸ ಕಂಡುಕೊಳ್ಳುವAತಾಗಿದ್ದು, ಭಾರತ ತಂಡಕ್ಕೆ ಶುಭ ಸೂಚಕ.


