ದೆಹಲಿ: ಭಾರತ ಹಾಗೂ ಅಪಘಣಿಸ್ತಾನ್ ಕ್ರಿಕೆಟ್ ತಂಡಗಳ ನಡುವೆ ನಡೆಯುವ ಮೂರು ಚುಟುಕು ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಂದು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯ ಸಾಯಂಕಾಲ 7 ಕ್ಕೆ ಶುರುವಾಗಲಿದ್ದು, ಆಡುವ 11 ಆಟಗಾರರ ಸಂಯೋಜನೆ ಲೆಕ್ಕಾಚಾರದಲ್ಲಿ ಟೀಮ್ ಮ್ಯಾನೇಜ್ ಮೆಂಟ ಬ್ಯುಜಿಯಾಗಿದೆ.
ಈಚೆಗೆ ತಂಡಕ್ಕೆ ಸೇರಿ ಮಿಂಚಿನ ಆಟವಾಡಿರುವ ಅತ್ಯಂತ ಕಿರಿಯ ಕ್ರಿಕೆಟಿಗ ವೈಭವ್ ಸೂರ್ಯವಂಸಿ ಅವರನ್ನು ಆಡಿಸಬೇಕೋ ಅಥವಾ ತಂಡಕ್ಕೆ ಫುನ ಸೇರ್ಪಡೆ ಆಗಿರುವ ಸಂಜು ಸ್ಯಾಮ್ಸನ್ ಅವರನ್ನು ಆಡಿಸಬೇಕೋ ಎಂಬ ಲೆಕ್ಕಾಚಾರದಲ್ಲಿ ಸ್ರೇಯಸ್ ಬಳಗ ತೊಡಗಿದೆ.


