LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ದ. ಅಪ್ರಿಕಾ ತಂಡಕ್ಕೆ 157 ರನ್ ಗಳ ಗೆಲುವಿನ ಗುರಿ

ನಮಿಬಿಯಾ ವಿರುದ್ಧದ 3ನೇ ಹಾಗೂ ಕಡೇಯ ಏಕದಿನ ಪಂದ್ಯ

Advertisement

ವಿಂಡೋಯೇಕ್(ನಮಿಬಿಯಾ):ನಮಿಬಿಯಾ ಕ್ರಿಕೆಟ್ ತಂಡವು ದ. ಅಪ್ರಿಕಾ ವಿರುದ್ಧ ಇಲ್ಲಿ ನಡೆದಿರುವ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ 157 ರನ್ ಗಳ ಗೆಲುವಿನ ಗುರಿ ನೀಡಿದೆ.

ಇಲ್ಲಿನ ನಮಿಬಿಯಾ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದಿರುವ ಸರಣಿಯ ಕಡೇಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಮಿಬಿಯಾ 36.2 ಓವರ್ ಗಳಲ್ಲಿ 156 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST