Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭೀಕರ ರಸ್ತೆ ಅಪಘಾತ : ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ

Advertisement

ಬೆಳಗಾವಿ : ಜೆಲ್ಲೆಯ ರಾಮದುರ್ಗ ತಾಲೂಕಿನ ಶ್ರೀ ಈಶ್ವರಕೊಳ್ಳ ಹತ್ತಿರ ಭೀಕರ ಅಪಘಾತ ಹತ್ತಿರ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬನ ಕೈ ಮೂಳೆ ಮುರಿತ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಶಿವನ ಮೂರ್ತಿ ಹತ್ತಿರ ಸಂಭವಿಸಿದೆ.

ರಾಮದುರ್ಗ ಪಟ್ಟಣದ  ಶಿವಾನಂದ ಸೊಳ್ಳಿಭಾವಿ,ರಾಹುಲ ,ಈರಣ್ಣ ಮತ್ತು ರಾಘವೇಂದ್ರ ಕೊಳ್ಳಿ ಇವರೆಲ್ಲರೂ ರಾಮದುರ್ಗದಿಂದ ಗದಗಕಡೆಗೆ ಸ್ವಂತ ಕೆಲಸಕ್ಕೆ ಅಂತಾ ಹೊರಟ್ಟಿದ್ದರು,ಪಟ್ಟಣದ  ಶಿವಾನಂದ ಸೊಳ್ಳಿಭಾವಿ ಎಂಬರಗೆ ಬಲಗೈ ಮೂಳೆ ಮುರದಿದೆ ಉಳದಿದ್ದು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ರಾಮದುರ್ಗ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

news_1780377245_2_626.webp

 

news_1780377245_0_610.webp

 

news_1780377245_1_604.webp

 

ಮತ್ತೊಂದು ಕಾರು ಮಹಾರಾಷ್ಟ್ರದಿಂದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ದರ್ಶನ ಪಡೆದುಕೊಂಡು ರಾಮದುರ್ಗದ ಹೊರವಲಯದಲ್ಲಿದ್ದ ಮುಳ್ಳೂರ್ ಗುಡ್ಡದಲ್ಲಿದ್ದ ಶ್ರೀ ರಮೇಶ್ವರ್ (ಶಿವನ ಮೂರ್ತಿ )ದರ್ಶನ್ ಪಡೆಯಲಿಕ್ಕೆ ಎಂದು  ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಿಂದ ರಾಮದುರ್ಗ ಕಡೆಗೆ ಬರುವ ಸಂಧರ್ಭದಲ್ಲಿ ಶ್ರೀ ಈಶ್ವರಕೊಳ್ಳ ಹತ್ತಿರ ಭೀಕರ ಅಪಘಾತ ನಡದಿದೆ ಹತ್ತಿರ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರನಲ್ಲಿದ್ದ್ 5ಜನಕ್ಕೆ ಗಾಯವಾಗಿ ಖಾಸಗಿ ಆಸ್ಪತ್ರೆಗೆ ಧಾಖಲೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

 ವರದಿ: ಮಂಜುನಾಥ ಕಲಾದಗಿ ರಾಮದುರ್ಗ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೈಕಾಲು ಕತ್ತರಿಸುವ ಶಿಕ್ಷೆ ಇದ್ದರಷ್ಟೇ ಜನರು ಕಾನೂನು ಪಾಲಿಸುತ್ತಾರೆನೋ : ಹೈಕೋರ್ಟ್ ನ್ಯಾಯಮೂರ್ತಿ ನಟಿ ರುಕ್ಮಿಣಿ ವಸಂತ್‌ ವಿರುದ್ಧ ನಕಲಿ ವಿಡಿಯೋ : 29 ಸಮಾಜಿಕ ಜಾಲತಾಣದ ಖಾತೆಗಳ ವಿರುದ್ಧ ಎಫ್‌ಐಆರ್ಭೀಕರ ರಸ್ತೆ ಅಪಘಾತ : ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಸಂತೋಷ್ ಲಾಡ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು : ದಾದಾ ಮಹಾರಾಜ್ ನಗರಕರ್ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ರಾವಸಾಬ ಐಹೊಳೆ ದಂಪತಿ ಜನ್ಮದಿನಾಚರಣೆಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವವಯಸ್ಸು ನಂಬರ್ ಅಷ್ಟೇ: ಸಾಭೀತು ಮಾಡಿದ ಕಿಂಗ್ ಕೊಹ್ಲಿ, ವೈಭವ್ ಸೂರ್ಯವಂಶಿಭಾರತ- ಇಂಗ್ಲೆAಡ್ ತೃತೀಯ ಟ್ವೆಂಟಿ-೨೦ ಇಂದುಗೃಹಲಕ್ಷ್ಮಿ ಹಣದಿಂದ 40ಕ್ಕೂ ಹೆಚ್ಚು ಮಕ್ಕಳಿಗೆ ಸ್ಕೂಲ್ ಬ್ಯಾಗ್‌ ಗಳನ್ನ ನೀಡಿದ SDMC ಸದಸ್ಯೆಯರುಮನೆ ಮನೆ ಪಾತ್ರೆ ತೊಳೆಯುತ್ತಿದ ಮಹಿಳೆ ಈಗ ಪಶ್ಚಿಮ ಬಂಗಾಳ ಸಚಿವೆ