Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎರಡನೇ ಏಕದಿನ ಪಂದ್ಯದಲ್ಲಿ ಸೋತ ಭಾರತ ತಂಡ

ಇAಗ್ಲೆAಡ್ ವಿರುದ್ಧದ ಎರಡನೇ ಏಕದಿನ ಪಂದ್ಯ

Advertisement

 
ಕಾರ್ಡಿಫ(ಇಂಗ್ಲೆAಡ್): ಭಾರತ ಕ್ರಿಕೆಟ್ ತಂಡವು ಇಂಗ್ಲೆAಡ್ ವಿರುದ್ಧ ಇಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಸೋಲನುಭವಿಸಿತು.
ಸೋಫಿಯಾ ಗಾರ್ಡನ್ ಮೈದಾನದಲ್ಲಿ ಇಂಗ್ಲೆAಡ್ ೪ ವಿಕೆಟ್‌ಗಳಿಂದ ಪಂದ್ಯ ಗೆಲ್ಲುವ ಮೂಲಕ ಏಕದಿನ ಸರಣಿಯನ್ನು ೧-೧ ರ ಸಮಸ್ಥಿತಿಗೆ ತಂದಿತು.
    ಸ್ಕೋರ್ ವಿವರ
ಭಾರತ ೪೪ ಓವರುಗಳಲ್ಲಿ ೨೩೩
ಶ್ರೇಯಸ್ ಅಯ್ಯರ್ ೬೬ (೭೧ ಎಸೆತ, ೫ ಬೌಂಡರಿ, ೨ ಸಿಕ್ಸರ್)
ವಿರಾಟ್ ಕೊಹ್ಲಿ ೬೫ (೬೬ ಎಸೆತ, ೮ ಬೌಂಡರಿ)
ಶುಭಮಾನ್ ಗಿಲ್ ೩೧ (೩೦ ಎಸೆತ, ೬ ಬೌಂಡರಿ)
ಜಸ್ಪಿçÃತ್ ಬೂಮ್ರಾ ೨೦ (೧೩ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಜೋಪ್ರಾ ಆರ್ಚರ್ ೪೭ ಕ್ಕೆ ೩, ಗಸ್ ಆಟ್ಕಿನಸನ್ ೫೦ ಕ್ಕೆ ೩,
ಇಂಗ್ಲೆAಡ್ ೪೪.೧ ಓವರುಗಳಲ್ಲಿ ೬ ವಿಕೆಟ್‌ಗೆ ೨೩೫
ಜೊ ರೂಟ್ (ಅಜೇಯ) ೯೯ (೧೩೩ ಎಸೆತ, ೯ ಬೌಂಡರಿ)
ವೀಲ್ ಜಾಕ್ಸ್ ೩೦ (೪೪ ಎಸೆತ, ೨ ಬೌಂಡರಿ)
ಪAದ್ಯ ಶ್ರೇಷ್ಠ: ಜೊ ರೂಟ್  

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST