ತುಮಕೂರು : ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿರುವ ಪಟ್ಟಣದ ನಿರಕ್ಷಣ ಮಂದಿರಕ್ಕೆ 19/02/25 ಬುಧವಾರರಂದು ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ನಿಡಗಲ್ ಸಂಸ್ಥಾನ ಪೀಠಾಧ್ಯಕ್ಷರು ಸಂಜಯ್ ಕುಮಾರ್ ಸ್ವಾಮೀಜಿ ಆಗಮಿಸಿದರು.
ಈ ಸಮಯದಲ್ಲಿ ಪಾವಗಡ ತಾಲೂಕಿನಲ್ಲಿರುವ ಎಲ್ಲಾ ಸಮಾಜದ ನಾಯಕರಗಳು ಹಾಗೂ ಮುಖಂಡರುಗಳು ಸ್ವಾಮಿಜಿಯ ಅಭಿಮಾನಿಗಳು ಸಂಜಯ್ ಕುಮಾರ್ ಸ್ವಾಮೀಜಿಯನ್ನು ಹಲವಾರು ಜನ ಭೇಟಿ ಮಾಡಿ ಸ್ವಾಮೀಜಿ ಅವರನ್ನು ಆಶೀರ್ವಾದ ಪಡೆದು ಕೆಲವೊಂದು ವಿಷಯಗಳನ್ನು ಚರ್ಚೆ ಮಾಡಿದರು ಇದೇ ವೇಳೆಯಲ್ಲಿ ಮಾತನಾಡಿದ ರಾಷ್ಟ್ರೀಯ ಕಿಸಾನ್ ಸಂಘ ರಾಜ್ಯ ಉಪಾಧ್ಯಕ್ಷರು ಜಯಶಂಕರ್ ರೆಡ್ಡಿ ನಿಡಗಲ್ ಸ್ವಾಮೀಜಿಯನ್ನು ಆಶೀರ್ವಾದ ಪಡೆದು ಸ್ವಾಮೀಜಿಯ ಹತ್ತಿರ ಕುಲಂಕುಶವಾಗಿ ನಿಡಗಲ್ ಸಮಸ್ತೆಯ ವಿಚಾರದೊಂದಿಗೆ ಹೇಳಿದರು.
ಇದೇ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಆಶ್ರಮ ನಿಡಗಲ್ ಸಂಸ್ಥಾನ ಶ್ರೀ ವಾಲ್ಮೀಕಿ ಪೀಠಾಧ್ಯಕ್ಷರು ಸಂಜಯ್ ಕುಮಾರ್ ಸ್ವಾಮೀಜಿ ಮಾತನಾಡಿ ಪಾವಗಡ ತಾಲೂಕಿನಲ್ಲಿ ಬರುವ ಎಲ್ಲಾ ಸಮುದಾಯದ ಜನಾಂಗದವರು ಒಂದು ನನ್ನನ್ನು ಬೇಟೆ ಮಾಡಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡು ಮತ್ತು ನಿಡಗಲ್ ಸಂಸ್ಥಾನ ಆಶ್ರಮದ ಬಗ್ಗೆ ಎಲ್ಲಾ ಸಮುದಾಯದ ನಾಯಕರುಗಳು ಮತ್ತು ಮುಖಂಡರುಗಳತ್ರ ಚರ್ಚೆ ಮಾಡಿದರು. ಇದೇ ಸಂದರ್ಭದಲ್ಲಿ ಭಾಗವಹಿಸಿದವರು. ಪಾವಗಡ ತಾಲೂಕಿನ ಹಾಲು ಉತ್ಪಾದಕರ ನಿರ್ದೇಶಕ ಚಂದ್ರಶೇಖರ್ ರೆಡ್ಡಿ.
ರತ್ನ ಶೆಟ್ಟಿ. ಕುಲ್ಲಾಪಲ್ಲಿ ಅಂಜನಾ ರೆಡ್ಡಿ. ಪೆಟ್ರೋಲ್ ಬ್ಯಾಂಕ್ ರಾಮಪ್ಪ. ಶ್ರೀಕಾಂತ್ ರೆಡ್ಡಿ, ರಾಧಾಕೃಷ್ಣ. ಗೋಪಾಲಕೃಷ್ಣ. ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ವರದಿ: ಶಿವಾನಂದ ಪಾವಗಡ