ಸೇಡಂ:- ಮಳಖೇಡ ಬಸ್ ನಿಲ್ದಾಣ ದಲ್ಲಿರುವ ಎಲ್ಲಾ ಅಂಗಡಿಗಳನ್ನು ಯಾವುದೇ ಒಂದು ರೀತಿಯ ಹರಾಜು ಪ್ರಕ್ರಿಯೆ ನಡೆಸದೆ ಸೇಡಂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಂಪೂರ್ಣವಾಗಿ ಇದರಲ್ಲಿ ಶಾಮಿಲಾಗಿದ್ದು ಇದರ ಬಗ್ಗೆ ಕುಲಂಕುಶವಾಗಿ ವಿಚಾರಣೆ ನಡೆಸಬೆಕು
ಹಾಗು ವಾಮ ಮಾರ್ಗದಿಂದ ಒಬ್ಬರ ಹಸರಿನಲ್ಲಿಯೆ ಅಂಗಡಿಗಳನ್ನು ನಿಡಿದ್ದು ಇದರಲ್ಲಿ ಅಧಿಕಾರಿಗಳು ಶಾಮಿಲಾಗಿದ್ದು ಇದರ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಾದ ಕ್ರಮ ಜರುಗಿಸಿ ,ಕೆಲವೆ ತಿಂಗಳ ಗಳ ಇಂದೆ ಜನರಿಗೆ ಯಾವುದೆ ರೀತಿಯ ಸೂಚನೆ ನಿಡದೆ ಮಾಡಿರುವ ಹಾರುಜು ಪ್ರಕ್ರಿಯೆ ರದ್ದುಗೂಳಿಸಿ ಮತ್ತೂಮ್ಮೆ ಜನರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯರ ನಡೆಸಭೇಕೆಂದು ಸಾಮಾಜಿಕ ಹೋರಾಟಗಾರ ಶಿವರಾಜ್ ವಿಶ್ವಕರ್ಮ ಅವರು ಆಗ್ರಹ ವ್ಯಕ್ತಪಡಿಸಿದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್