Ad imageAd image

ಮಟ್ಕಾ ದಂಧೆ ಕುರಿತು ಪೊಲೀಸರ ಭರ್ಜರಿ ಕಾರ್ಯಚರಣೆ ಇಬ್ಬರ ಬಂಧನ.

Bharath Vaibhav
ಮಟ್ಕಾ ದಂಧೆ ಕುರಿತು ಪೊಲೀಸರ ಭರ್ಜರಿ ಕಾರ್ಯಚರಣೆ ಇಬ್ಬರ ಬಂಧನ.
WhatsApp Group Join Now
Telegram Group Join Now

ಬೆಳಗಾವಿ : ಮೊನ್ನೆ ನಮ್ಮ ವಾಹಿನಿಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೇತುಗೊಂಡ ಮಾರ್ಕೆಟ್ ಪೊಲೀಸ್ ಸ್ಟೇಷನ್ ಪೊಲೀಸ್ ಅಧಿಕಾರಿಗಳು ಇಬ್ಬರು ಆರೋಪಿಗಳ ಬಂಧಿಸಿ ಕೇಸು ದಾಖಲೆ ಮಾಡಲಾಯಿತು.

ಬೆಳಗಾವಿ ನಗರದ ಖoಜರಗಲ್ಲಿ ಮಟಕಾ ದಂಧೆ ನಡೆಸುತ್ತಿದ್ದ ಮೊಹ್ಮದಶಫ್ಫಿ ಮೋದಿನಸಾಬ ತಹಶೀಲ್ದಾರ್, ಇವನ್ ಮನೆ ಹಾಗೂ ಕಿರಾಣಿ ಅಂಗಡಿ ಸೇರಿದಂತೆ ಅಡ್ಡೆ ಮೇಲೆ ದಾಳಿ ನಡೆಸಿ ಅಡ್ಡೆಯಲ್ಲಿ ಸಿಕ್ಕ ಹಣ ಮತ್ತು ಮಟ್ಕಾ ದಂಧೆಗೆ ಬಳಸುತ್ತಿದ್ದ ಬುಕ್ ಗಳನ್ನು ಪೆನ್ನು, ಚಾರ್ಟ್ ಪೇಪರ್ ವಶಕ್ಕೆ ಪಡೆದುಕೊಂಡಿದ್ದಾರೆ ಹಾಗೂ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯರು ಪೋಲೀಸರ್ ಕಾರ್ಯಕ್ಕೆ ಬಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ
ಮಟ್ಕಾ ದಂಧೆ ನಡೆಸುತ್ತಿದ್ದ ದೃಶ್ಯ ಗಳನ್ನು ನೋಡಿದ ಪೋಲಿಸ ವರಿಷ್ಠ ಅಧಿಕಾರಿಗಳು ಹಾಗೂ ಸಂಭಂದ್ ಪಟ್ಟ ಬೆಳಗಾವಿಯ ಮಾರ್ಕೆಟ್ ಪೋಲಿಸ ಠಾಣೆ ಅಧಿಕಾರಿಗಳು, ಪೋಲಿಸರು ಹಾಗೂ ಸಿಬ್ಬಂದಿಗಳು ಕೊಡಲೇ ಆತನನ್ನು ಬಂದಿಸಿ ಅವನ ಮೇಲೆ ಹಾಗೂ ಆತನ ಸಂಗಡಿಗ ನಾದ ರಫೀಕ ಹುಸೆನಸಾಬ್ ಮುಲ್ಲಾ ಕೊತ್ವಾಲ್ ಗಲ್ಲಿ,ಇವರ ಇಬ್ಬರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.

 

WhatsApp Group Join Now
Telegram Group Join Now
Share This Article
error: Content is protected !!