ವಿಶೇಷ ಸಂದರ್ಶನ
ಧಾರವಾಡ: ಹೌದು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡ ಉತ್ತರ ವಲಯದ ಮುಖ್ಯ ಅಭಿಯಂತರರಾಗಿ ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿರುವ ಇದೇ ತಿಂಗಳ ಕೊನೆಯಲ್ಲಿ ತನ್ನ ಸರ್ಕಾರಿ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಲಿರುವ ಗೌರವಾನ್ವಿತ ಶ್ರೀ ಎಚ್ ಸುರೇಶ್ ಅವರ ಜೊತೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಮುಕ್ತವಾಗಿ ಪ್ರಶ್ನೆ ಕೇಳಿ ಪ್ರಸ್ತುತ ಇಂಜಿನಿಯರಿಂಗ್ ವ್ಯವಸ್ಥೆ, ಇಂಜಿನಿಯರ್ ಗಳ ಕಾರ್ಯವೈಖರಿ, ಸೇವಾ ಅವಧಿಯಲ್ಲಿ ಕೆಲಸ ಮಾಡಲಾದ ಸ್ಥಳ ಹಾಗೂ ಗುಣಮಟ್ಟದ ಕೆಲಸಗಳು, ನಿವೃತ್ತಿ ಹಾಗೂ ಭವಿಷ್ಯದ ಕೆಲಸಗಳು, ಹಾಗೂ ಕಾರ್ಯ ನಿರ್ವಹಣೆ ಮಾಡಲಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಮುಕ್ತವಾಗಿ ಸಂದರ್ಶನ ಮಾಡಿದರು.
ವರದಿ: ಬಸವರಾಜು