ಮಾನ್ವಿ :-ಪಟ್ಟಣದ ಬಿವಿಆರ್ ಇ ಟೆಕ್ನೋ ಶಾಲೆಯಲ್ಲಿ ಆಯೋಜನೆ.ನೃತ್ಯ ಅಕಾಡೆಮೆ ಸದಸ್ಯ ಎಂ.ಖಾಸಿಮ್ ಮಲ್ಲಿಗೆಮಡುವು ಕರೆ,ಈ ಭಾಗದ ಪ್ರತಿಭೆ ಗುರುತಿಸುವುದೆ ನಮ್ಮ ಗುರಿ.
ಮಾನ್ವಿ ಪಟ್ಟಣದ ಬಿವಿಆರ್ ಇ ಟೆಕ್ನೋ ಶಾಲೆಯಲ್ಲಿ ಅಕ್ಟೋಬರ್ 19ರಂದು ಮಧ್ಯಾಹ್ನ 2ಗಂಟೆಗೆ ಸಂಗೀತ ನೃತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ಎಂ.ಖಾಸಿಮ್ ಮಲ್ಲಿಗೆಮಡುವು ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಗೀತ ನೃತ್ಯೋತ್ಸವ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮಾನ್ವಿ, ಬಸವ ಕೇಂದ್ರ ಮಾನ್ವಿ ಸೇರಿದಂತೆ ಬಿವಿಆರ್ ಇ ಟೆಕ್ನೋ ಶಾಲೆ ಮಾನ್ವಿ ಸಹಕಾರ ನೀಡಿದ್ದಾರೆ ಎಂದರು.
ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಾಸಕ ಹಂಪಯ್ಯ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ,ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮಾನ್ವಿ ಪಟ್ಟಣದ ಬಿವಿಆರ್ ಇ ಟೆಕ್ನೋ ಶಾಲೆಯಲ್ಲಿ ಆಯೋಜನೆ,ನೃತ್ಯ ಅಕಾಡೆಮೆ ಸದಸ್ಯ ಎಂ.ಖಾಸಿಮ್ ಮಲ್ಲಿಗೆಮಡುವು ಕರೆ,ಈ ಭಾಗದ ಪ್ರತಿಭೆ ಗುರುತಿಸುವುದೆ ನಮ್ಮ ಗುರಿ,ಮಮಾನ್ವಿ ಪಟ್ಟಣದ ಬಿವಿಆರ್ ಇ ಟೆಕ್ನೋ ಶಾಲೆಯಲ್ಲಿ ಅಕ್ಟೋಬರ್ 19ರಂದು ಮಧ್ಯಾಹ್ನ 2ಗಂಟೆಗೆ ಸಂಗೀತ ನೃತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ಎಂ.ಖಾಸಿಮ್ ಮಲ್ಲಿಗೆಮಡುವು ತಿಳಿಸಿದರು.

ವರದಿ :-ಶಿವತೇಜ