Ad imageAd image

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕಕ್ಕೆ ಪದಾಧಿಕಾರಿಗಳ ನೇಮಕ

Bharath Vaibhav
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕಕ್ಕೆ ಪದಾಧಿಕಾರಿಗಳ ನೇಮಕ
WhatsApp Group Join Now
Telegram Group Join Now

ಪಾವಗಡ:  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಘಟಕದ ಪದಾಧಿಕಾರಿಗಳ ನೇಮಕ ಸಭೆಯನ್ನು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಗಾಣದ ಹುಣಸೆ ನಾಗರಾಜ್ ಉದ್ದೇಶಿಸಿ ಮಾತನಾಡಿ ಯುವ ಘಟಕದ ಪದಾಧಿಕಾರಿಗಳು ಸಮುದಾಯದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಮಾಜವನ್ನು ಸದೃಢವಾಗಿ ಕಟ್ಟಿ ಬೆಳೆಸಬೇಕೆಂದು ತಿಳಿಸಿದರು

ಸಭೆಯಲ್ಲಿ ಪಾವಗಡ ತಾಲೂಕು
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಗೌರವಾಧ್ಯಕ್ಷರಾಗಿ ಮಂಜುನಾಥ ಎಂ. ಅಧ್ಯಕ್ಷರಾಗಿ ಓಂಕಾರ ನಾಯಕ. ಉಪಾಧ್ಯಕ್ಷರಾಗಿ ಮಂಜುನಾಥ್. ಪ್ರಧಾನ ಕಾರ್ಯದರ್ಶಿಯಾಗಿ ಬೇಕರಿ ನಾಗರಾಜ್. ಕಾರ್ಯದರ್ಶಿಯಾಗಿ ಹನುಮಂತು ಕಡಮಲ ಕುಂಟೆ. ಸಂಘಟನಾ ಕಾರ್ಯದರ್ಶಿಗಳಾಗಿ ಹನುಮಂತರಾಯ. ಬೋಜರಾಜು. ತಿರುಮಲೇಶ್. ಮಂಜುನಾಥ್ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದು ನಿರ್ದೇಶಕರಗಳಾಗಿ. ಆಟೋ ಸತ್ತಿ. ಓಬಳೇಶ್. ಭೋಜರಾಜ್. ವಿಜಯ್ ಕುಮಾರ್. ನರಸಿಂಹ ನಾಯಕ. ಶಿವು ಬ್ಯಾಡನೂರ. ದಾಸ. ನಾಯಕ. ಹರೀಶ್. ಈರಣ್ಣ. ಹನುಮಂತು ಎಲ್.ಐ.ಸಿ. ಹನುಮಂತರಾಯ. ಮುಂತಾದವರು ನಿರ್ದೇಶಕರಾಗಿ ಆಯ್ಕೆಯಾದರು

ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸದಸ್ಯತ್ವ ನೊಂದಣಿ ಮಾಡಿರುವವರಿಗೆ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಯಿತು

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಪಾಳೇಗಾರ್ ಲೋಕೇಶ್ . ಮುಖಂಡರುಗಳಾದ ಮಾಜೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾದ ರಾಜಗೋಪಾಲ್ ಮಾಜಿ ಸದಸ್ಯ ದಿವಾಕರಪ್ಪ. ಕಸಬಾ ವಿ . ಎಸ್ . ಎಸ್ ಏನ್ .ಸಿಇಓ ನಾರಾಯಣಮೂರ್ತಿ. ಲೆಫ್ಟ್ ನಾಗರಾಜ್. ಹೋ.ಮ ನಾಗರಾಜ್. ಯರ್ರಪ್ಪ. ರಾಮು. ಸುರೇಶ್. ಅಂಬಿಕರಮೇಶ್. ಭಾಸ್ಕರ ನಾಯಕ. ನಿವೃತ್ತ ಶಿಕ್ಷಕ ರಾಜಗೋಪಾಲ್. ಹರ್ಷ ಈರಣ್ಣ. ನಿವೃತ್ತ ಸೈನಿಕ ಅನಂತಯ್ಯ. ಜಗದೀಶ್. ತಿಮ್ಮಯ್ಯ. ನರಸಿಂಹ ನಾಯಕ. ಬಲರಾಮ್. ಕನ್ನಮೇಡಿ ಸುರೇಶ್. ರಾಮಲಿಂಗಪ್ಪ. ಮುಂತಾದವರು ಭಾಗವಹಿಸಿದ್ದರು

 

ವರದಿ: ಶಿವಾನಂದ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!