Ad imageAd image

ಶ್ರೀ ಶ್ರೀ ಶ್ರೀ ಸದ್ಗುರು ಗುಡಿಕಲ್ ಅಲ್ಲಿಪೀರ ಸ್ವಾಮೀಜಿಯವರ ಎರಡನೇ ಆರಾಧನಾ ಮಹೋತ್ಸವ ಕಾರ್ಯಕ್ರಮ

Bharath Vaibhav
ಶ್ರೀ ಶ್ರೀ ಶ್ರೀ ಸದ್ಗುರು ಗುಡಿಕಲ್ ಅಲ್ಲಿಪೀರ ಸ್ವಾಮೀಜಿಯವರ ಎರಡನೇ ಆರಾಧನಾ ಮಹೋತ್ಸವ ಕಾರ್ಯಕ್ರಮ
WhatsApp Group Join Now
Telegram Group Join Now

ರಾಯಚೂರು:ಶ್ರೀ ಶ್ರೀ ಶ್ರೀ ಸದ್ಗುರು ಎಸ್ ಗಾಜಿ ಹುಸೇನ್ ಪೀರ ಸ್ವಾಮೀಜಿ ಯವರ ಇವರ ಘನಧ್ಯಕ್ಷತೆಯಲ್ಲಿ  ಗಿಲ್ಲೆಸೂಗೂರ ಗ್ರಾಮದಲ್ಲಿ ದಿನಾಂಕ 3/5/2025 ರಂದು ಶನಿವಾರ ಸಾಯಂಕಾಲ 7:00ಗೆ ಸಾವಿರಾರು ಜನಸಂಖ್ಯೆ ಸೇರಲಿದ್ದು ಸುತ್ತಮುತ್ತಲಿನ ಮತ್ತು ನೆರೆ ರಾಜ್ಯಗಳ ಗ್ರಾಮಗಳಿಂದ ಆಂಧ್ರ ಮತ್ತು ತೆಲಂಗಾಣ ಕರ್ನಾಟಕ ಹಾಗೂ ರಾಯಚೂರು ಜಿಲ್ಲೆ ಮತ್ತು ತಾಲೂಕಗಳಿಂದ ಸುತ್ತ ಮುತ್ತಲಿನ ಗ್ರಾಮಗಳಿಂದ ಸರ್ವರೂ ಸರ್ವ ಭಕ್ತಾದಿಗಳು ಎರಡನೇ ಆರಾಧನೆ ಕಾರ್ಯಕ್ರಮಕ್ಕೆ ಸತ್ಸಂಗ ಸನ್ಮಾರ್ಗದಲ್ಲಿ ಶ್ರೀ ಗಳ ವಾರ ಪ್ರವಚನ ಕೇಳಿ ಪುನೀತರಾಗಬೇಕೆಂದು ತಮ್ಮೆಲ್ಲರಲ್ಲಿ ಮಾಧ್ಯಮದ ಮುಖಾಂತರ ಆಹ್ವಾನಿಸುತಿದ್ದೇವೆ.

ಈ ಎರಡನೇ ಆರಾಧನಾ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿರುವವರು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಮತ್ತುಗುರುಕುಲ ಸಂಘ ಗಿಲ್ಲೆಸೂಗೂರ ಭಕ್ತವೃಂದದವರು ಸರ್ವರಿಗೂ ಆದರದ ಸ್ವಾಗತ.

ವರದಿ :ಗಾರಲದಿನ್ನಿ ವೀರನ ಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!