
ಕೊನೆಗೂ ಆರ್ ಸಿಬಿ ಐಪಿಎಲ್ ಕಪ್ ಗೆದ್ದ ನಂತರ ಆರ್ ಸಿಬಿ ಅಭಿಮಾನಿಗಳು ಈ ನಿರಾಳ. ಪಂಜಾಬ್ ಕಿಂಗ್ಸ್ ಕೂಡ ಫೈನಲ್ ತಲುಪತ್ತಲೇ ಇದ್ದರೂ ಕಪ್ ಗೆದ್ದಿಲ್ಲ. ಹೀಗಾಗಿ ಪ್ರತಿಬಾರಿ ಐಪಿಎಲ್ ಬಂದಾಗ ಈ ಸಲ ಕಪ್ ನಮ್ಮದೇ ಎಂದು ಕನವರಿಸುವ ಸ್ಥಿತಿ ಈಗ ಆರ್ ಸಿಬಿ ಯಿಂದ ಪಂಜಾಬ್ ಕಿಂಗ್ಸ್ ಗೆ ಶಿಫ್ಟ್ ಆಗಿದೆ. ಆ ತಂಡದ ಕಪ್ ಗೆಲ್ಲುವ ಕಾಯುವಿಕೆ ಮುಂದುವರೆದಿದೆ.




