ಲಕ್ನೋ: ರಾಜಸ್ತಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಗೇಂಟ್ಸ್ ತಂಡಗಳು ಇಂದಿಲ್ಲಿ ನಡೆಯವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೩೨ ನೇ ಪಂದ್ಯದಲ್ಲಿ ಎದುರಾಗಲಿವೆ.
ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ಇಂದು ಸಾಯಂಕಾಲ ೭ :೩೦ ಕ್ಕೆ ಆರಂಭವಾಗಲಿದೆ.
ರಾಜಸ್ತಾನ್ ರಾಯಲ್ಸ್ ತಾನಾಡಿದ ೬ ಪಂದ್ಯಗಳಿAದ ೮ ಅಂಕಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ೪ ನೇ ಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಗೇಂಟ್ಸ್ ತಂಡವು ತಾನಾಡಿರುವ ೬ ಪಂದ್ಯಗಳಿAದ ೪ ಅಂಕಗಳಿಸಿ ೯ ನೇ ಸ್ಥಾನದಲ್ಲಿದೆ.
ಇಂದು ಆರ್ಆರ್ಗೆ ಎಲ್ಎಸ್ಜಿ ಎದುರಾಳಿ




