ಹೈದರಾಬಾದ್: ಅಭಿಷೇಕ ಶರ್ಮಾ (೧೩೫) ೬೮ ಎಸೆತ, ೧೦ ಬೌಂಡರಿ, ೧೦ ಸಿಕ್ಸರ್) ಭರ್ಜರಿ ಶತಕದ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೩೧ ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ೪೭ ರನ್ಗಳ ಸುಲಭ ಗೆಲುವು ಪಡೆದಿದೆ.
ಸ್ಕೋರ್ ವಿವರ
ಸನ್ರೈಸರ್ಸ್ ಹೈದರಾಬಾದ್ ೨೦ ಓವರುಗಳಲ್ಲಿ ೨ ವಿಕೆಟ್ಗೆ ೨೪೨
ದೆಹಲಿ ಕ್ಯಾಪಿಟಲ್ಸ್ ೨೦ ಓವರುಗಳಲ್ಲಿ ೯ ವಿಕೆಟ್ಗೆ ೧೯೫
ಅಭಿಷೇಕ್ ಶರ್ಮಾ ಶತಕದಲ್ಲಿ ಅರಳಿದ ಎಸ್ಆರ್ಎಚ್ ಗೆಲುವು




