Ad imageAd image

ಸಿದ್ದೇಶ್ವರ ಪ ಪೂ ಕಾಲೇಜು ಹಾಗು ಜೀನಿಯಸ್ ಜೇಮ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ದಲ್ಲಿ ವಿಶ್ವ ಪರಿಸರ ದಿನಾಚರಣೆ

Bharath Vaibhav
ಸಿದ್ದೇಶ್ವರ ಪ ಪೂ ಕಾಲೇಜು ಹಾಗು ಜೀನಿಯಸ್ ಜೇಮ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ದಲ್ಲಿ ವಿಶ್ವ ಪರಿಸರ ದಿನಾಚರಣೆ
WhatsApp Group Join Now
Telegram Group Join Now

ಅಥಣಿ :  ಇಂದು ಜೂನ್ 05/2025 ರಂದು ಅಥಣಿ ಶ್ರೀ ಸಿದ್ದೇಶ್ವರ ಪ ಪೂ ಕಾಲೇಜು ಹಾಗು ಜೀನಿಯಸ್ ಜೇಮ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷರಾದ ಗಿರೀಶ್ ಕೆ ಬಟಾಳಿ ಅವರು ಸಸಿನೆಡುವ ಮೂಲಕ ಉದ್ಘಾಟಿಸಿ ಮಾನವ ತನ್ನ ಸ್ವಾರ್ಥ ಗೋಸ್ಕರವಾಗಿ ಗಿಡಮರಗಳನ್ನು ನಾಶ ಮಾಡುತ್ತಿದ್ದೇನೆ ಕೋವಿಡ ವೇಳೆಯಲ್ಲಿ ಆಮ್ಲಜನಕ ಕೊರತೆಯಿಂದ ತೊಂದರೆ ಅನುಭಸಿದ್ದು ಗಮನಿಸಿ ಪರಿಸರಕ್ಕೆ ಹೆಚ್ಚು ಮಹತ್ವ ನೀಡಿ ಗಿಡಮರಗಳನ್ನು ಬೆಳೆಸಬೇಕೆಂದು ಮಾತನಾಡಿದರು ಇದೆ ಸಂದರ್ಭದಲ್ಲಿ ಮುಖ್ಯ ಅತಿಗಳಾಗಿ ಕೃಷ್ಣಾ ಮಲ್ಲಿಕಾರ್ಜುನ್ ಮುತ್ನಾಳ ಪ್ರಾಚಾರ್ಯರಾದ ಎ ಆರ ಕಣಬುರ ಮುಖ್ಯ ಶಿಕ್ಷಕರಾದ ಚಂಪಾ ಪ್ರಸಾದ್ ಶಿವಣಗಿ ಆಡಳಿತಾಧಿಕಾರಿ ಸುರೇಶ್ ಗೆಜ್ಜಿ ನಿರೀಕ್ಷಕರಾದ ಕುಮಾರ ಗಸ್ತಿ ಉಪನ್ಯಾಸಕರಾದ ಡಿ ಎಂ ಖೋತ ಎಸ್ ಎಂ ಬಾನಿ ಆನಂದ ಲಗಳಿ ಪರಶುರಾಮ ಭಂಗಿ ಸವಿತಾ ಕೋಳಿ ಇಂದುಮತಿ ಘಂಟಿಮಠ ಎನ್ ಎನ್ ನೂಲಿ ಶಿಕ್ಷಕರಾದ ಜ್ಯೋತಿ ಅಡ ಹಳ್ಳಿ ಕಲ್ಪನಾ ಚವ್ಹಾಣ ಹಾಗು ವಿದ್ಯಾರ್ಥಿಗಳು ಹಾಗು ಸಿಬ್ಬಂದಿ ವರ್ಗದವರು ಹಾಜರಿದ್ದರು

ವರದಿ : ಸುಕುಮಾರ ಮಾದರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!