Ad imageAd image

ಕಾಲ್ತುಳಿತ | ಮೃತರ ಕುಟುಂಬದವರಿಗೆ KSCA, RCB 71ಕೋಟಿ ಪರಿಹಾರ ನೀಡಲಿ: ಹೆಬ್ಬಾಳಕರ

Bharath Vaibhav
ಕಾಲ್ತುಳಿತ | ಮೃತರ ಕುಟುಂಬದವರಿಗೆ KSCA, RCB 71ಕೋಟಿ ಪರಿಹಾರ ನೀಡಲಿ: ಹೆಬ್ಬಾಳಕರ
WhatsApp Group Join Now
Telegram Group Join Now

ಬೆಳಗಾವಿ: ‘ಬೆಂಗಳೂರಿನಲ್ಲಿ ರಾಯಲ್ ಬಾಲೆಂಜರ್ಸ್‌ ತಂಡದ ಸಂಭ್ರಮಾಚರಣೆಯಲ್ಲಿ ಅಭಿಮಾನಿಗಳು ಮೃತಪಟ್ಟಿದ್ದು ನೋವು ತಂದಿದೆ. ಅವರ ಕುಟುಂಬದವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಅ‌ಸಿಬಿ ತಂಡದ ಮ್ಯಾನೇಜ್‌ಮೆಂಟ್‌ ವತಿಯಿಂದ ತಲಾ 31 ಕೋಟಿ ಪರಿಹಾರ ನೀಡಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮೀ ಹೆಬ್ಬಾಳಕರ ಒತ್ತಾಯಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷದವರು ಈ ಪ್ರಕರಣದಲ್ಲಿ ಜನರ ದಾರಿ ತಪ್ಪಿಸುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದ ಹಿರಿಯರು ಅದಕ್ಕೆ ತಕ್ಕ ಉತ್ತರ ಕೊಡುತ್ತಾರೆ. ರಾಜಕಾರಣಕ್ಕಿಂತ ಈ ಘಟನ ಏಕ ನಡೆಯಿತು ಎಂಬುದು ತಿಳಿಯಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!