Ad imageAd image

ಸುದ್ದಿವಾಚಿಸುತ್ತಿದ್ದಾಗಲೇ  ಬಾಂಬ್​ ಸ್ಫೋಟ

Bharath Vaibhav
ಸುದ್ದಿವಾಚಿಸುತ್ತಿದ್ದಾಗಲೇ  ಬಾಂಬ್​ ಸ್ಫೋಟ
WhatsApp Group Join Now
Telegram Group Join Now

ಟೆಹ್ರಾನ್​: ಇರಾನ್​ ಜನರಿಗೆ ರಾಜಧಾನಿ ಟೆಹ್ರಾನ್ ತೊರೆಯುವಂತೆ ಎಚ್ಚರಿಕೆ ನೀಡಿದ ನಡುವೆಯೇ ಇಸ್ರೇಲ್ ಸೇನೆ ಇರಾನ್​ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಮೇಲೆ ಬಾಂಬ್ ದಾಳಿ ನಡೆಸಿದೆ. ನೇರ ಪ್ರಸಾರದಲ್ಲಿ ಸುದ್ದಿವಾಚಿಸುತ್ತಿದ್ದಾಗ ಬಾಂಬ್​ ಸ್ಫೋಟ ನಡೆದಿದ್ದು, ಕ್ಷಣಮಾತ್ರದಲ್ಲಿ ಸ್ಟುಡಿಯೋವನ್ನು ಧೂಳು ಆವರಿಸಿದೆ.

ಇಸ್ಲಾಮಿಕ್​ ರಿಪಬ್ಲಿಕ್​ ಆಫ್​ ಇರಾನ್​ ನ್ಯೂಸ್​ ನೆಟ್‌ವರ್ಕ್​ನ ಸುದ್ದಿವಾಚಕಿ ಸಹರಾ ಇಮಾಮಿ ಅವರು ಸುದ್ದಿ ವಾಚಿಸುತ್ತಿದ್ದಾಗ ಕ್ಷಿಪಣಿ ದಾಳಿ ನಡೆದಿದೆ. ತಕ್ಷಣವೇ ಅವರು ತಮ್ಮ ಆಸನದಿಂದ ಗಾಬರಿಯಿಂದ ಹೊರಗೆ ಓಡುತ್ತಿರುವ ದೃಶ್ಯವೂ ಸೆರೆಯಾಗಿದೆ. ಈ ವೇಳೆ ಅಲ್ಲಿದ್ದ ಜನರು “ಅಲ್ಲಾಹು ಅಕ್ಬರ್”​ ಎಂಬ ಘೋಷಣೆಗಳು ಕೂಗಿದ್ದು, ರೆಕಾರ್ಡ್​ ಆಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!