Ad imageAd image

ಹೆಡ್ಡಿಂಗ್ಲೆ ಟೆಸ್ಟ್: ಜೈಸ್ವಾಲ್, ಗಿಲ್ ಶತಕ

Bharath Vaibhav
ಹೆಡ್ಡಿಂಗ್ಲೆ ಟೆಸ್ಟ್: ಜೈಸ್ವಾಲ್, ಗಿಲ್ ಶತಕ
WhatsApp Group Join Now
Telegram Group Join Now

ಹೆಡ್ಡಿಂಗ್ಲೆ ( ಲೀಡ್ಸ್) ಇಂಗ್ಲೆಂಡ್: ನಾಯಕ  ಶುಭಮಾನ್ ಗಿಲ್ ಹಾಗೂ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಆಕರ್ಷಕ ಶತಕಗಳ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಂತ್ಯಕ್ಕೆ 3 ವಿಕೆಟ್ ಗಳ ನಷ್ಟಕ್ಕೆ 359 ರನ್ ಗಳಿಸಿತ್ತು.

ಯಶಸ್ವಿ ಜೈಸ್ವಾಲ್ 16 ಬೌಂಡರಿ, 1 ಸಿಕ್ಸರ್ ನೆರವಿನಿಂದ  101 ರನ್ ಗಳಿಸಿದರು.  ನಾಯಕ ಶುಭಮಾನ್ ಗಿಲ್ 127 ರನ್ ಗಳಿಸಿದರು. ಅವರು 16 ಬೌಂಡರಿ 1 ಸಿಕ್ಸರ್ ಸಿಡಿಸಿದರು. ಕೆ.ಎಲ್. ರಾಹುಲ್ 42 ರನ್ ಗಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!