Ad imageAd image

2028 ರ ಅಸೆoಬ್ಲಿ ಎಲೆಕ್ಷನ್ ನಲ್ಲಿ Bjp ಗೆಲ್ಲಿಸಿ ಕಾಂಗ್ರೆಸ್ ಸೋಲಿಸುತ್ತೇವೆ ಎಂದು ಶಪಥ ಮಾಡಿದ ಯೂತ್ ಲೀಡರ್ ಚೇತನ್ ಅಂಗಡಿ

Bharath Vaibhav
2028 ರ ಅಸೆoಬ್ಲಿ ಎಲೆಕ್ಷನ್ ನಲ್ಲಿ Bjp ಗೆಲ್ಲಿಸಿ ಕಾಂಗ್ರೆಸ್ ಸೋಲಿಸುತ್ತೇವೆ ಎಂದು ಶಪಥ ಮಾಡಿದ ಯೂತ್ ಲೀಡರ್ ಚೇತನ್ ಅಂಗಡಿ
WhatsApp Group Join Now
Telegram Group Join Now

ಬೆಳಗಾವಿ: ಹೌದು ಬೆಳಗಾವಿ ಜಿಲ್ಲೆಯ ಬಿಜೆಪಿ ಪಕ್ಷದ ಯುವ ನಾಯಕ ಚೇತನ್ ಅಂಗಡಿಯವರೊಂದಿಗೆ ನಮ್ಮ ನ್ಯೂಸ್ ಸಮೂಹದ ಉಪ ಸಂಪಾದಕ ಬಸವರಾಜು ಮುಕ್ತವಾಗಿ ಸಂವಾದ ಮಾಡಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಕೆಲಸಗಳು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 2028 ರ ಚುನಾವಣೆ ಯಲ್ಲಿ ಬಿಜೆಪಿ ಪಕ್ಷದ ಪಾತ್ರ ಹಾಗೂ ಮುಂದಿನ ರಾಜಕೀಯ ನಡೆ, ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಕನಸುಗಳು ಹಾಗೂ ಸಂಸದ ಜಗದೀಶ್ ಶೆಟ್ಟರ್ ಅವರ ಅಭಿವೃದ್ಧಿ ಕೆಲಸಗಳು ಹೀಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.

ವರದಿ: ಬಸವರಾಜು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!