Ad imageAd image

ಎರಡನೇ ದಿನ ಬೇಗ ವಿಕೆಟ್ ಪಡೆದ ಭಾರತ

Bharath Vaibhav
ಎರಡನೇ ದಿನ ಬೇಗ ವಿಕೆಟ್ ಪಡೆದ ಭಾರತ
WhatsApp Group Join Now
Telegram Group Join Now

ಲಾಡ್ಸ್ ( ಲಂಡನ್) ಪ್ರವಾಸಿ ಭಾರತ ಕ್ರಿಕೆಟ್ ತಂಡದ ವಿರುದ್ಧ ಇಲ್ಲಿ ನಡೆದ ತೃತೀಯ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಂದ್ಯದ ಎರಡನೇ ದಿನ ಮೊದಲ ಅವಧಿಯ ಆಟದಲ್ಲಿ 7 ವಿಕೆಟ್ ಗೆ 271 ರನ್ ಗಳಿಸಿತು.

ಜೆಮ್ಮಿ ಸ್ಮಿತ್ 11 ರನ್ ಗಳಿಸಿ ಹಾಗೂ ಬ್ರೆಡನ್ ಕಾರ್ಸ್ ರನ್ ಖಾತೆ ತೆರೆಯದೇ ಕ್ರೀಸ್ ಬಳಿ ಇದ್ದರು. ಭಾರತದ ಪರವಾಗಿ ಜಸ್ಪ್ರೀತ್ ಬೂಮ್ರಾ 45 ಕ್ಕೆ 4 ವಿಕೆಟ್ ಪಡೆದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!