ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಜಿಲ್ಲಾ ಸಮಿತಿ ವಿಜಯಪುರ.ಸಂಜು.ವಾಯ.ಕಂಬೋಗಿ.ಬೆಳಗಾವಿ ವಿಭಾಗಿಯ ಸಂಚಾಲಕರು ಮತ್ತು ಶಿವಕುಮಾರ್.ಶಾ.ಕಢಿಲಯನಿ.ಜಿಲ್ಲಾ ಪ್ರದಾನ ಸಂಚಾಲಕರು ಇವರ ನೇತೃತ್ವದಲ್ಲಿ ಆಲಮಟ್ಟಿಯ ಪ್ರವಾಸ ಮಂದಿರದಲ್ಲಿ ಈರಣ್ಣ.ಎಸ ಕೌಲಗಿ ಅವರಿಗೆ ನಿಡಗುಂದಿ ತಾಲೂಕಿನ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಈ ಸಂಘಟನೆಯಲ್ಲಿ ಮೂರು ತಾಲೂಕಿನ ಅಂದರೆ ಮುದ್ದೇಬಿಹಾಳ. ಬಸವನ ಬಾಗೇವಾಡಿ. ನಿಡಗುಂದಿ ಈರಣ್ಣ ಕೌಲಗಿ ತಾಲೂಕು ಪ್ರಧಾನ ಸಂಚಾಲಕರು ರಮೇಶ್ ಕೆ ಸಾಗರ್ ಸಂಚಾಲಕರು ಮತ್ತು ಸುರೇಶ್ ಸಿ ಮಾದರ್, ದಾಳಪ್ಪ ಮಾದರ, ಮಲ್ಲಪ್ಪ ಕೌಲಗಿ
ಮಾದೇವ ಬೂದಿಹಾಳ್, ಭೀಮಸಿ ಚಲವಾದಿ, ಯಮನಪ್ಪ ಮಸೂತಿ, ಇವರೆಲ್ಲರೂ ಸೇರಿ ಸಂಘಟನೆಯಲ್ಲಿ ಭಾಗವಹಿಸಿದರು.
ವರದಿ : ಕೃಷ್ಣ ರಾಠೋಡ್
ದಲಿತ ಸಂಘರ್ಷ ಸಮಿತಿಗೆ ನೇಮಕ




