Ad imageAd image

ಇ-ಸ್ವತ್ತು ಕಂದಾಯ ವಸೂಲಿ ಮತ್ತು ನನ್ನ ಗುರುತು ಅಭಿಯಾನ 

Bharath Vaibhav
WhatsApp Group Join Now
Telegram Group Join Now

ಪಾವಗಡ: ಪಟ್ಟಣದಲ್ಲಿ ಇರುವ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾ ಅಧಿಕಾರಿ ಕಚೇರಿಯಲ್ಲಿ ದಿನಾಂಕ. 3/11/25 ಸೋಮವಾರರಂದು ಸಂಜೆ ನಾಲ್ಕು ಗಂಟೆ ಸಮಯಕ್ಕೆ ‘ಇ-ಸ್ವತ್ತು ಮತ್ತು ಕಂದಾಯವಸೂಲಿ ಅಭಿಯಾನದ’ ವಿಚಾರದೊಂದಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ ಉತ್ತಮ್ ಪತ್ರಿಕಾ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.

ಇ ಓ ಉತ್ತಮ ಮಾತನಾಡಿ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ನವಂಬರ್ ಒಂದನೇ ತಾರಿಕ್ ಇಂದಲೇ ಈ ಸ್ವತ್ತು ಅಭಿಯಾನದ ಜೊತೆಗೆ ನನ್ನ ಗುರುತು ಎನ್ನುವ ಅಭಿಯಾನವನ್ನು ವಿಂಗಡಿಸಿ ಪತ್ರಿಕಾಗೋಷ್ಠಿಯ ಮಾಧ್ಯಮದ ಮುಖಾಂತರ ಹಂಚಿಕೊಳ್ಳುತ್ತಾರೆ.

ವರದಿ: ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!