ಹುಕ್ಕೇರಿ :ಪಟ್ಟಣದ ಬಸವೇಶ್ವರ ಸರ್ಕಲದಲ್ಲಿ ರೈತರ ಪ್ರತಿಭಟನೆ ತ್ರಿವ ಆಕ್ರೋಶದಿಂದ ಪ್ರತಿಭಟನೆ
ರೈತ ಮುಖಂಡರು ಜಯವುಲ್ಲಾ ಗೋಪಾಲ ಮರಬಸವನ್ನವರ ತ್ರಿವ ಆಕ್ರೋಶದಲ್ಲಿ ಪ್ರತಿಭಟನೆ ನಡೆಸಿದರು ರೈತರು 7ದಿವಸ ದಿನ ನಿತ್ಯ ಹಗಲು ರಾತ್ರಿ ಧರಣಿ ನಡೆಸಿದರು ಕೂಡ ರಾಜ್ಯ ಸರಕಾರ ಮುಖ್ಯ ಮಂತ್ರಿಗಳು ಜಿಲ್ಲಾ ಉಸ್ತುವಾರಿ ಹುಕ್ಕೇರಿ ಕ್ಷೇತ್ರದ ಶಾಸಕರು ಕೂಡ ರೈತರ ಪ್ರತಿಭಟನೆಗೆ ಸಹಕರಿಸುತ್ತಿಲ್ಲಾ.
ಇನ್ನು ಮುಂದೆ ಪ್ರತಿಭಟನೆ ಹತ್ತರಿಗೆ ಟೋಲ್ ನಾಕದಲ್ಲಿ ನಾವು ಎಲ್ಲ ರೈತರು ಒಟ್ಟ ಕೂಡ 7ನೇ ತಾರೀಕನಂದು ಉಗ್ರವಾಗಿ ಪ್ರತಿಭಟನೆ ನಡೆಸಲಾಗುವದು ಎಂದು ರಾಜ್ಯ ಸಹಕಾರಕ್ಕೆ ಎಚ್ಚರಿಕ್ಕೆ ನೀಡಲಾಯಿತು ಮಾಧ್ಯಮದೊಂದಿಗೆ ಹೇಳಿಕೆಯನ್ನು ನೀಡಲಾಯಿತು.
ವರದಿ:ಶಿವಾಜಿ ಎನ್ ಬಾಲೆಶಗೋಳ




