Ad imageAd image

ಭಾವಸಾರ ಕ್ಷತ್ರಿಯ ಸಮಾಜ ಕೇಂದ್ರ ಸಮಿತಿ ಟ್ರಸ್ಟ್ ಹುಬ್ಬಳ್ಳಿ

Bharath Vaibhav
ಭಾವಸಾರ ಕ್ಷತ್ರಿಯ ಸಮಾಜ ಕೇಂದ್ರ ಸಮಿತಿ ಟ್ರಸ್ಟ್ ಹುಬ್ಬಳ್ಳಿ
WhatsApp Group Join Now
Telegram Group Join Now

ಹುಬ್ಬಳ್ಳಿ: ಭಾವಸಾರ ಕ್ಷತ್ರಿಯ ಸಮಾಜ ಬಾಂಧವರಲ್ಲಿ ಈ ಮೂಲಕ ತಿಳಿಸುವದೇನೆಂದರೇ,
ಇದೇ ದಿನಾಂಕ 3-12-2025 ಬುಧವಾರ ಸಾಯಂಕಾಲ 4-30 ಗಂಟೆಗೆ ಭಾವಸಾರ ಕ್ಷತ್ರಿಯ ಸಮಾಜ ಕೇಂದ್ರ ಸಮಿತಿ ಟ್ರಸ್ಟ್ ವತಿಯಿಂದ ಶ್ರೀ ಸಿದ್ದಾರೂಢ ಮಠದಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ, ಕಾರಣ *ಎಲ್ಲ ಘಟಕದ ಸೇವಾ ಸಂಘ, ಮಹಿಳಾ ಮಂಡಳಿ, ಹಾಗೂ ಪಂಚ ಮಂಡಳಿ ಸದಸ್ಯರು ಮತ್ತು ಸಮಾಜದ ಸಮಸ್ತ ಬಾಂಧವರು ಈ ಒಂದು ಒಳ್ಳೆಯ ಕಾರ್ಯಕ್ರಮ ಕ್ಕೆ ವೇಳೆಗೆ ಸರಿಯಾಗಿ ಬಂದು ಶ್ರೀ ಸಿದ್ದಾರೂಢರ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.
ಅಧ್ಯಕ್ಷರು/ ಕಾರ್ಯದರ್ಶಿ ಬಾವಸಾರ ಕ್ಷತ್ರಿಯ ಸಮಾಜ ಕೇಂದ್ರ ಸಮಿತಿ ಹುಬ್ಬಳ್ಳಿ
ವರದಿ :ಗುರುರಾಜ ಹಂಚಾಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!