Ad imageAd image

ಗೆಲುವಿನೊಂದಿಗೆ ೪ ನೇ ಸ್ಥಾನಕ್ಕೆ ಜಿಗಿದ ಜಿಟಿ

Bharath Vaibhav
ಗೆಲುವಿನೊಂದಿಗೆ ೪ ನೇ ಸ್ಥಾನಕ್ಕೆ ಜಿಗಿದ ಜಿಟಿ
WhatsApp Group Join Now
Telegram Group Join Now

ಅಹ್ಮದಾಬಾದ್: ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೫ ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ೫ ವಿಕೆಟ್‌ಗಳಿಂದ ಸೋಲಿಸಿತು.
ಈ ಗೆಲುವಿನೊಂದಿಗೆ ೫ ಪಂದ್ಯಗಳಿAದ ೬ ಅಂಕ ಸಂಪಾದಿಸಿದ ಗುಜರಾತ್ ಟೈಟನ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ೪ ನೇ ಸ್ಥಾನ ಪಡೆಯಿತು.
ಸ್ಕೋರ್ ವಿವರ
ಕೋಲ್ಕತ್ತಾ ನೈಟ್ ರೈಡರ್ಸ್ ೨೦ ಓವರುಗಳಲ್ಲಿ ೧೮೦
ಗುಜರಾತ್ ಟೈಟನ್ಸ್ ೧೯.೪ ಓವರುಗಳಲ್ಲಿ ೫ ವಿಕೆಟ್‌ಗೆ ೧೮೧

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!