Ad imageAd image

ಕೃಷಿ ಇಲಾಖೆಯಲ್ಲಿ ಖಾಲಿರುವ 890 ಹುದ್ದೆಗಳಿಗೆ ಅರ್ಜಿ ಆಹ್ವಾನ

Bharath Vaibhav
ಕೃಷಿ ಇಲಾಖೆಯಲ್ಲಿ ಖಾಲಿರುವ 890 ಹುದ್ದೆಗಳಿಗೆ ಅರ್ಜಿ ಆಹ್ವಾನ
WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ.

ಸಂಸ್ಥೆಯ ಹೆಸರು – ಕರ್ನಾಟಕ ರಾಜ್ಯ ಕೃಷಿ ಇಲಾಖೆ

ಖಾಲಿ ಹುದ್ದೆಗಳ ಸಂಖ್ಯೆ – 890

ಉದ್ಯೋಗಸ್ಥಳ – ಕರ್ನಾಟಕ ರಾಜ್ಯಾದ್ಯಂತ

ಹುದ್ದೆಗಳ ಹೆಸರು – ಅಸಿಸ್ಟೆಂಟ್‌ ಅಗ್ರಿಕಲ್ಚರ್‌ ಆಫೀಸರ್‌, ಅಗ್ರಿಕಲ್ಚರ್‌ ಆಫೀಸರ್‌

ವಿದ್ಯಾರ್ಹತೆ – ಬಿಎಸ್‌ಸಿ ಅಗ್ರಿ, ಬಿಟೆಕ್‌ ಬಯೋಟೆಕ್‌, ಕೃಷಿ ಎಂಜಿನೀರಿಂಗ್‌

ವಯೋಮಿತಿ – 21 ರಿಂದ 40 ವರ್ಷ

ವಯೋಮಿತಿ ಸಡಿಲಿಕೆ – ಎಸ್‌ಸಿ ಎಸ್‌ಟಿ / ಪ್ರವರ್ಗ -1 ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಮತ್ತು ವಿಧವೆಯರಿಗೆ 10 ವರ್ಷ

ಅರ್ಜಿ ಶುಲ್ಕ – 750 ರೂ. ಮಾಜಿ ಯೋಧರಿಗೆ 250 ರೂ. ಎಸ್‌ಸಿ ಎಸ್‌ಟಿ , ಕ್ಯಾಟಗರಿ 1 , ಅಂಗವಿಕಲರಿಗೆ 500 ರೂ.

ನೇಮಕಾತಿ ವಿಧಾನ – ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10 ಮೇ

ಅಧಿಕೃತ ವೆಬ್‌ ಸೈಟ್‌ ವಿಳಾಸ – https://raitamitra.karnataka.gov.in

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!