ಕರ್ನಾಟಕ ರಾಜ್ಯ ಕೃಷಿ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ.
ಸಂಸ್ಥೆಯ ಹೆಸರು – ಕರ್ನಾಟಕ ರಾಜ್ಯ ಕೃಷಿ ಇಲಾಖೆ
ಖಾಲಿ ಹುದ್ದೆಗಳ ಸಂಖ್ಯೆ – 890
ಉದ್ಯೋಗಸ್ಥಳ – ಕರ್ನಾಟಕ ರಾಜ್ಯಾದ್ಯಂತ
ಹುದ್ದೆಗಳ ಹೆಸರು – ಅಸಿಸ್ಟೆಂಟ್ ಅಗ್ರಿಕಲ್ಚರ್ ಆಫೀಸರ್, ಅಗ್ರಿಕಲ್ಚರ್ ಆಫೀಸರ್
ವಿದ್ಯಾರ್ಹತೆ – ಬಿಎಸ್ಸಿ ಅಗ್ರಿ, ಬಿಟೆಕ್ ಬಯೋಟೆಕ್, ಕೃಷಿ ಎಂಜಿನೀರಿಂಗ್
ವಯೋಮಿತಿ – 21 ರಿಂದ 40 ವರ್ಷ
ವಯೋಮಿತಿ ಸಡಿಲಿಕೆ – ಎಸ್ಸಿ ಎಸ್ಟಿ / ಪ್ರವರ್ಗ -1 ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಮತ್ತು ವಿಧವೆಯರಿಗೆ 10 ವರ್ಷ
ಅರ್ಜಿ ಶುಲ್ಕ – 750 ರೂ. ಮಾಜಿ ಯೋಧರಿಗೆ 250 ರೂ. ಎಸ್ಸಿ ಎಸ್ಟಿ , ಕ್ಯಾಟಗರಿ 1 , ಅಂಗವಿಕಲರಿಗೆ 500 ರೂ.
ನೇಮಕಾತಿ ವಿಧಾನ – ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10 ಮೇ
ಅಧಿಕೃತ ವೆಬ್ ಸೈಟ್ ವಿಳಾಸ – https://raitamitra.karnataka.gov.in




