Ad imageAd image

ಭಾರತ- ದ. ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡಗಳ ಮೂರನೇ ಟ್ವೆಂಟಿ-೨೦ ಇಂದು

Bharath Vaibhav
ಭಾರತ- ದ. ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡಗಳ ಮೂರನೇ ಟ್ವೆಂಟಿ-೨೦ ಇಂದು
WhatsApp Group Join Now
Telegram Group Join Now

ಜೋಹಾನ್ಸಬರ್ಗ್: ದ. ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಮಹಿಳೆಯರ ಕ್ರಿಕೆಟ್ ತಂಡವು ಹರಿಣಿಗಳ ವಿರುದ್ಧ ಮೂರನೇ ಟ್ವೆಂಟಿ-೨೦ ಪಂದ್ಯವನ್ನು ಇಂದು ಇಲ್ಲಿ ಆಡಲಿದೆ.
ಇಲ್ಲಿನ ದಿ ವಾಂಡರ್ಸ್ ಕ್ರೀಡಾಂಗಣದಲ್ಲಿ ಪಂದ್ಯ ಭಾರತೀಯ ಕಾಲಮಾನ ರಾತ್ರಿ ೯:೩೦ ಕ್ಕೆ ಆರಂಭವಾಗಲಿದೆ. ಮೊದಲೆರಡು ಪಂದ್ಯಗಳಲ್ಲಿ ಭಾರತ ಮಹಿಳೆಯರ ತಂಡವು ನಿರಾಸೆ ಅನುಭವಿಸಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!