Ad imageAd image
- Advertisement -  - Advertisement -  - Advertisement - 

ಸೌದತ್ತಿ : ಅನಾರೋಗ್ಯದಿಂದ ಬಳಲುತ್ತಿದ್ದ 60 ವರ್ಷದ ವೃದ್ಧ ಸಾವು

Bharath Vaibhav
ಸೌದತ್ತಿ : ಅನಾರೋಗ್ಯದಿಂದ ಬಳಲುತ್ತಿದ್ದ 60 ವರ್ಷದ ವೃದ್ಧ ಸಾವು
WhatsApp Group Join Now
Telegram Group Join Now

ಅನಾರೋಗ್ಯದಿಂದ ಬಳಲುತ್ತಿದ್ದ 60 ವರ್ಷದ ವೃದ್ಧ ಸಾವು

ಇದರಲ್ಲಿಯ ಮೃತ ಹೆಸರು ವಿಳಾಸ ಗೊತ್ತಿಲ್ಲದ ಸುಮಾರು 60 ರಿಂದ 65 ವರ್ಷದ ವ್ಯಕ್ತಿ ಸವದತ್ತಿ ಬಸ್ ಸ್ಟ್ಯಾಂಡ್ ಹತ್ತಿರ ಅನಾರೋಗ್ಯದಿಂದ ಬಳಲುತ್ತಿದ್ದು ,ಆತನಿಗೆ ಸೌದತ್ತಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲು ಮಾಡಿದಾಗ ಉಪಚಾರ ಫಲಿಸದೆ ತೀರಿಕೊಂಡಿದ್ದು ಇರುತ್ತದೆ.

ಸದರಿ ಮೃತನ ಮೈ ಮೇಲೆ ಕೇಸರಿ ಬಣ್ಣದ ಟಿ ಶರ್ಟ್ ಖಾಕಿ ಬಣ್ಣದ ಜಾಕೆಟ್ ಚಾಕ್ಲೆಟ್ ಬಣ್ಣದ ಚಡ್ಡಿದರಿಸಿದ್ದು ಇರುತ್ತದೆ ಸ್ವಾರಿ ಮೃತ್ ನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸೌದತ್ತಿ ಪೊಲೀಸ್ ಠಾಣೆಗೆ ತಿಳಿಸಲು ವಿನಂತಿ.

ಯಾವುದೇ ರೀತಿಯ ಮಾಹಿತಿ ಸಿಕ್ಕಲ್ಲಿ ಸೌದತ್ತಿ ಪೊಲೀಸ್ ಠಾಣ ಕೆಳಗೆ ಕೊಟ್ಟಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದು, ಮೃತ ದೇಹದ ಸಂಬಂಧಿಕರು ಹಾಗೂ ಮಾಹಿತಿ ಇರುವ ವ್ಯಕ್ತಿಗಳು ಮಾಹಿತಿ ಕೊಡಬಹುದು.

Pi-9480804039

Psi-9480804078

ವರದಿ:ಮಂಜುನಾಥ ರಜಪೂತ

WhatsApp Group Join Now
Telegram Group Join Now
Share This Article
error: Content is protected !!