ಮುಂಬೈ: ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೪ ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ೧೯೬ ರನ್ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ ೨೦ ಓವರುಗಳಲ್ಲಿ ೬ ವಿಕೆಟ್ಗೆ ೧೯೫
ಕುಂಟೇನ್ ಡೆಕಾಕ್ ೧೧೨ (೬೦ ಎಸೆತ, ೮ ಬೌಂಡರಿ, ೭ ಸಿಕ್ಸರ್)
ನಮನ್ ಧೀರ್ ೫೦ (೩೧ ಎಸೆತ, ೩ ಬೌಂಡರಿ, ೩ ಸಿಕ್ಸರ್)
ಅರ್ಷದೀಪ್ ೨೨ ಕ್ಕೆ ೩.
ಪಂಜಾಬ್ ಕಿಂಗ್ಸ್ ಗೆ ೧೯೬ ರನ್ಗಳ ಗೆಲುವಿನ ಗುರಿ




