Ad imageAd image

ಪಂಜಾಬ್ ಕಿಂಗ್ಸ್ ಗೆ ಇಂದು ಮುಂಬೈ ಇಂಡಿಯನ್ಸ್ ಸವಾಲು

Bharath Vaibhav
ಪಂಜಾಬ್ ಕಿಂಗ್ಸ್ ಗೆ ಇಂದು ಮುಂಬೈ ಇಂಡಿಯನ್ಸ್ ಸವಾಲು
WhatsApp Group Join Now
Telegram Group Join Now

ಮುಂಬೈ: ಗೆಲುವಿನ ಯಾತ್ರೆ ಮುಂದುವರೆಸಿರುವ ಪಂಜಾಬ್ ಕಿಂಗ್ಸ್ ಒಂದೆಡೆ… ಗೆಲ್ಲಲು ಒದ್ದಾಡುತ್ತಿರುವ ಮುಂಬೈ ಇಂಡಿಯನ್ಸ್ ಇನ್ನೊಂದೆಡೆ..
ಹೌದು.. ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೪ ನೇ ಪಂದ್ಯ ಇಂದು ಸಾಯಂಕಾಲ ೭:೩೦ ಕ್ಕೆ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದೆ.
ಪಂಜಾಬ್ ಕಿಂಗ್ಸ್ ತಾನಾಡಿರುವ ೪ ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಇನ್ನೊಂದು ಪಂದ್ಯ ಅನಿರ್ಣಿತ ಒಟ್ಟು ೭ ಅಂಕಗಳನ್ನು ಪಡೆದು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ಕೂಡ ೪ ಪಂದ್ಯಗಳನ್ನು ಆಡಿದ್ದು, ೧ ರಲ್ಲಿ ಮಾತ್ರ ಗೆಲುವು ಕಂಡಿದ್ದು, ೨ ಅಂಕಗಳೊAದಿಗೆ ಪಾಯಿಂಟ್ ಪಟ್ಟಿಯಲ್ಲಿ ೯ ನೇ ಸ್ಥಾನದಲ್ಲಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!