ಅರಸೀಕೆರೆ ತಾಲೂಕಿನಲ್ಲಿ ಬೈಕ್ ರಾಲಿಯ ಮೂಲಕ ಅರಸೀಕೆರೆಯ ಪ್ರವಾಸಿ ಮಂದಿರದಿಂದ ಪಿ.ಸಿ ಸರ್ಕಲ್ ವರೆಗೂ ಪಿ ಪಿ ವೃತ್ತದಿಂದ ಹಿಂ ಹಿಂತಿರುಗಿ ಸಿಂಧೂ ಭವನದವರೆಗೂ ಬೃಹತ್ ಈ ಕಾರ್ಯಕ್ರಮದಲ್ಲಿ ಷಡಕ್ಷರಿ ಮುನಿ ಸ್ವಾಮೀಜಿ ಬೃಹನ್ ಮಠ ಕೋಡಿಹಳ್ಳಿ ಇವರ ಸಾನಿಧ್ಯ ವಹಿಸಿದ್ದರು ,

ಹಿರಿಯ ಅಧಿಕಾರಿ ಐ ಆರ್ ಎಸ್ ಅಧಿಕಾರಿಗಳಾದ.ಎಚ್ ಆರ್ ಭೀಮಶಂಕರ್ ಒಳ ಮೀಸಲಾತಿ ಬಗ್ಗೆ ಮಾಹಿತಿ ನೀಡಿದರು ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರ ವತ್ಸಲ ಶೇಖರಪ್ಪ. ನಿವೃತ್ತ ಸಹಾಯಕ ಕಾರ್ಯ ಪಾಲಕ ಅಭಿಯಂತರದ ಎನ್ ಎಂ ಶೇಖರಪ್ಪ ಅರಸೀಕೆರೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಚ್ ಟಿ ಶಿವಮೊಗ್ಗ ಮೂರ್ತಿ ಕರ್ನಾಟಕ ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎ.ಪಿ ಚಂದ್ರಯ್ಯ ಗೌರವಾಧ್ಯಕ್ಷರಾದ ಸಂಕೋದನಹಳ್ಳಿ ಮಂಜುನಾಥ್ ಜಿಲ್ಲಾಧ್ಯಕ್ಷರಾದ ಎಂ.ಟಿ ವೆಂಕಟೇಶ್ ರುದ್ರಮುನಿ ಹಬ್ಬನಗಟ್ಟ ಮಾಡಾಳು ದಾಸಪ್ಪ ಹಾಗೂ ಹಾಗೂ ಚೆಸ್ಕಾಂ ಇಲಾಖೆಯ ಸದಸ್ಯರ ಸದಸ್ಯರಾದ ಬಿ ಆರ್ ರುಕ್ಮಿಣಿ ಎನ್ ಜಯಕುಮಾರ್ ಮಾಧರ ಮಹಾಸಭಾ ಅಧ್ಯಕ್ಷ ಕೆಂಚಪ್ಪ ಹಟ್ಟಿಗಯ್ಯ ಮುಂತಾದವರು ಹಾಜರಿದ್ದರು.
ಪ್ರಮಾಣದಲ್ಲಿ ಬೈಕ್ ರಾಲಿಯನ್ನು ಆಚರಿಸಲಾಯಿತು ನಂತರ ಸಿಂಧೂ ಭವನದಲ್ಲಿ ವೇದಿಕೆಯ ಕಾರ್ಯಕ್ರಮವನ್ನು ಆಚರಿಸಲಾಯಿತು.
ವರದಿ :ರಾಜು ಅರಸಿಕೆರೆ




