ಅಹ್ಮದಾಬಾದ್: ಗುಜರಾತ್ ಟೈಟನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೫ ನೇ ಪಂದ್ಯದಲ್ಲಿ ನಾಳೆ ಮುಖಾಮುಖಿಯಾಗುತ್ತಿವೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ ನಡೆಯುವ ಪಂದ್ಯಕ್ಕೆ ಮುನ್ನ ಕೆಕೆಆರ್ ಒಂದೇ ಒಂದು ಅಂಕ ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿದೆ.
ಗುಜರಾತ್ ಟೈಟನ್ಸ್ ತಂಡವು ೪ ಪಂದ್ಯಗಳಿAದ ೪ ಅಂಕಗಳನ್ನು ಗಳಿಸಿದ್ದು, ೬ ನೇ ಸ್ಥಾನದಲ್ಲಿದೆ,
ನಾಳೆ ಜಿಟಿ-ಕೆಕೆಆರ್ ಪಂದ್ಯ




