——————————————–ಪಾಯಿಂಟ್ ಪಟ್ಟಿಯಲ್ಲಿ ಶ್ರೇಯಸ್ ಪಡೆಗೆ ನಂ.೧ ಸ್ಥಾನ
ಮುಂಬೈ: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೪ ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ೭ ವಿಕೆಟ್‌ಗಳ ಜಯ ಸಾಧಿಸಿ, ಪಾಯಿಂಟ್ ಪಟ್ಟಿಯಲ್ಲಿ ಮತ್ತೇ ನಂ.೧ ಸ್ಥಾನಕ್ಕೆ ಜಿಗಿಯಿತು.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ ೨೦ ಓವರುಗಳಲ್ಲಿ ೬ ವಿಕೆಟ್‌ಗೆ ೧೯೫
ಕುಂಟೇನ್ ಡೆಕಾಕ್ ೧೧೨ (೬೦ ಎಸೆತ, ೮ ಬೌಂಡರಿ, ೭ ಸಿಕ್ಸರ್)
ನಮನ್ ಧೀರ್ ೫೦ (೩೧ ಎಸೆತ, ೩ ಬೌಂಡರಿ, ೩ ಸಿಕ್ಸರ್)
ಅರ್ಷದೀಪ್ ೨೨ ಕ್ಕೆ ೩.
ಪಂಜಾಬ್ ಕಿಂಗ್ಸ್ ೧೬.೩ ಓವರುಗಳಲ್ಲಿ ೩ ವಿಕೆಟ್‌ಗೆ ೧೯೮
ಪ್ರಬಸಿಮರನ್ ಸಿಂಗ್ ೮೦ (೩೯ ಎಸೆತ, ೧೧ ಬೌಂಡರಿ, ೨ ಸಿಕ್ಸರ್)
ಶ್ರೇಯಸ್ ಅಯ್ಯರ್ ೬೬ (೩೫ ಎಸೆತ, ೫ ಬೌಂಡರಿ, ೪ ಸಿಕ್ಸರ್)
ಪಂಜಾಬ್ ಕಿಂಗ್ಸ್ ಗೆ ಮತ್ತೇ ಸುಲಭ ಜಯ




