ಕ್ಯಾಲಿಫೋರ್ನಿಯಾ: ನೀಲಿ ಚಿತ್ರ ಲೋಕದಲ್ಲಿ ಜನಪ್ರಿಯತೆ ಪಡೆದಿದ್ದ ಕೈಲೀ ಪೇಜ್ ನಿಗೂಢವಾಗಿ ಸಾವನ್ನಪ್ಪಿದ್ದು, ತನ್ನ ನಿವಾಸದಲ್ಲೇ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದಾಳೆ.
200ಕ್ಕೂ ಹೆಚ್ಚು ನೀಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕೈಲೀ ಜೂನ್ 25ರಂದು ಸಾವನ್ನಪ್ಪಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿರುವ ಕೈಲೀ ಪೇಜ್ ನಿವಾಸದಲ್ಲೇ ಆಕೆಯ ಮೃತದೇಹ ಪತ್ತೆಯಾಗಿದೆ.
ಕೈಲೀ ಪೇಜ್ ಮೃತದೇಹವನ್ನು ಕ್ಯಾಲಿಫೋರ್ನಿಯಾದಿಂದ ಮಿಡ್‌ವೆಸ್ಟ್‌ಗೆ ತರಬೇಕಾದ ಕಾರಣ ಆಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರು ಕ್ರೌಡ್ ಫಂಡಿಂಗ್ ಅಂದರೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ.
ಸದ್ಯ ಕೈಲೀ ಪೇಜ್ ಸಾವಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ .ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿರುವ ಕೈಲೀ ಪೇಜ್ ನಿವಾಸದಲ್ಲೇ ಆಕೆಯ ಮೃತದೇಹ ಪತ್ತೆಯಾಗಿದೆ.
ಕೈಲೀ ಪೇಜ್ ಮೃತದೇಹವನ್ನು ಕ್ಯಾಲಿಫೋರ್ನಿಯಾದಿಂದ ಮಿಡ್‌ವೆಸ್ಟ್‌ಗೆ ತರಬೇಕಾದ ಕಾರಣ ಆಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರು ಕ್ರೌಡ್ ಫಂಡಿಂಗ್ ಅಂದರೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ. ಸದ್ಯ ಕೈಲೀ ಪೇಜ್ ಸಾವಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.