Ad imageAd image

ಬೆಂಕಿಯ ಕೆನ್ನಾಲಿಗೆ ಆಟೋಮೊಬೈಲ್ಸ್ ಅಂಗಡಿ ಸುಟ್ಟು ಭಸ್ಮ

Bharath Vaibhav
ಬೆಂಕಿಯ ಕೆನ್ನಾಲಿಗೆ ಆಟೋಮೊಬೈಲ್ಸ್ ಅಂಗಡಿ ಸುಟ್ಟು ಭಸ್ಮ
WhatsApp Group Join Now
Telegram Group Join Now

ರಾಯಚೂರು : ರಾಯಚೂರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ

ರಾಯಚೂರು ನಗರದ ಮೋತಿಮಹಲ್ ಬಳಿಯ ಅಂಗಡಿ ಭಸ್ಮ

ಅಸ್ಸಾರಿ ಎಂಬುವರಿಗೆ ಸೇರಿದ ಅಂಗಡಿ ಸುಟ್ಟು ಭಸ್ಮ

ಸುಮಾರು 10 ಲಕ್ಷದ ವಸ್ತುಗಳು ಸುಟ್ಟು ಕರಕಲು

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ

ಅಂಗಡಿಗೆ ಹತ್ತಿಕೊಂಡ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ

2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ನಗರದ ಸದರ್ ಬಜಾರ್ ಪೊಲೀಸ್ ‌ಠಾಣೆ ವ್ಯಾಪ್ತಿಯಲ್ಲಿ ಘಟನೆ

ವರದಿ : ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
Share This Article
error: Content is protected !!